“ನಿಧನ : ಲೂಸಿಮಂತೆರೊ (82)ಇನ್ನಿಲ್ಲ.”
1 min read
ದಿನಾಂಕ22/12/2023ರ ಶುಕ್ರವಾರದಂದು ರಾತ್ರಿ 8:00ಗಂಟೆಗೆ ಲೂಸಿ ಮಂತೆರೊ ನಿಧನರಾದರು. (ಪ್ರಜಾವಾಣಿ ಪತ್ರಿಕೆಯ ವರದಿಗಾರ ಕೊಟ್ಟಿಗೆಹಾರ ಅನಿಲ್ ಮೊಂತೆರೊ ಅವರ ತಾಯಿ.)
ಮೃತರು ಇಬ್ಬರು ಪುತರು,ಒಬ್ಬಳು ಪುತ್ರಿ ಹಾಗೂ ಮೊಮ್ಮಕ್ಕಳು,ಆಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪಾರ್ಥಿವ ಶರೀರವನ್ನು ದಿನಾಂಕ 23/12/2023ರ ಶನಿವಾರ (ಇಂದು) ಮಧ್ಯಾಹ್ನ 2:30ರ ವರೆಗೆ ಅತ್ತಿಗೆರೆಯ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುತ್ತದೆ.ತದನಂತರ ಕೊಟ್ಟಿಗೆಹಾರದ ಚರ್ಚಿನಲ್ಲಿ ಮಧ್ಯಾಹ್ನ 3:00ಗಂಟೆ ಅಂತಿಮ ಸಂಸ್ಕಾರ ನೆರವೇರಲಿದೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.