ಬೀಳ್ಕೊಡುಗೆ ಸಮಾರಂಭ
1 min read
ಕಳೆದ 36.ವರ್ಷಗಳಿಂದ ಪಶು ವೈದ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸೆಪ್ಟೆಂಬರ್ 30.ರಂದು ನಿವೃತ್ತಿಯಾದ ಲಿಯೊಸುದೀಶರವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಸಮಾನ ಮನಸ್ಕರ ವೇದಿಕೆ ಏರ್ಪಡಿಸಲಾಗಿತ್ತು.
ವೇದಿಕೆಯ ಅದ್ಯಕ್ಷರಾದ ಜಗಮೋಹನ್ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ.ಪ್ರಾಣೇಶ್.ಎಂ.ಕೆ.ಉಪ ಸಭಾಪತಿಗಳು. ಬಿ.ಎಸ್.ಜಯರಾಂ.ಲೀಯೊಸುದಿಶ್ ಇದ್ದರು.
ಕಾರ್ಯಕ್ರಮದಲ್ಲಿ.ಎಂ.ಎರ್.ಜಗದೀಶ್.ಜೆಸೀ ಅಧ್ಯಕ್ಷರಾದ. ಸವಿತರವಿ.ರೋಟರಿ ಅಧ್ಯಕ್ಷರಾದ
ದೀಪಕ್ ದೊಡ್ಡಯ್ಯ .ಜೆ.ಎಸ್.ರಘು…ಕೆ.ಎಲ್.ಎಸ್.ತೇಜಸ್ವಿ. ಪ್ರದೀಪ್ ಹೆಚ್.ಅರ್.
ಡಾ:ರಾಮಚರಣ್.
ಪ್ರದೀಪ್ .ಬಿ.ಎಸ್..ಜೆಸಿ.ಶಶಿಕರಣ್.
ಸುದೀಶರವರ ಪತ್ನಿ.ಮಗಳು.ಸ್ನೇಹಿತರು.ಹಿತೈಷಿಗಳು. ಅಭಿಮಾನಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಮನಮೋಹನ್ ನಿರೂಪಿಸಿದರು.
ವರದಿ.
ಮಗ್ಗಲಮಕ್ಕಿ ಗಣೇಶ್
ಬ್ಯೂರೋ ನ್ಯೂಸ್ ಅವಿನ್ ಟಿ ವಿ




