ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ
1 min read
ಎಂ ಜಿ.ಎಂ ಟ್ರಸ್ಟ್. ಮತ್ತು ವಿ.ಎಸ್. ಎಜುಕೇಷನಲ್ ಟ್ರಸ್ಟ್ ಹಾಗೂ ಬಿ.ಜಿ.ಎಸ್.ವಿ.ಎಸ್. ಶಾಲೆ ಹಾಗೂ ಪಿ.ಯು ಕಾಲೇಜ್ ಸಿಬ್ಬಂದಿ ವರ್ಗದವರಿಂದ “”ಮಹಾತ್ಮಗಾಂಧಿ”” ಮತ್ತು “ಲಾಲ್ ಬಹದ್ದೂರ್ ಶಾಸ್ತ್ರಿ”ಯವರ ಜನ್ಮ ದಿನಾಚರಣೆ.
ಸ್ಥಳ.ಬಿ.ಜಿ.ಎಸ್. ಶಾಲೆ.
ಸಭೆಗೆ ಆಹ್ವಾನ.- ಹಳೇಕೊಟೆ ರಮೇಶ್.
ಸ್ವಾಗತ. – ಮನು.ಎಂ.ಪಿ.
ಉದ್ಘಾಟನೆ – ಎನ್.ಎಲ್.ಸುಂದರೇಶ್.
ವೇದಿಕೆಯಲ್ಲಿ.
ಡಾIIಆನಂತಪದ್ಮನಾಭ.ಸುರೆಂದ್ರ.ಹೆಚ್.ಜಿ.
ಪುಣ್ಯಮೂರ್ತಿ.ಎನ್.ಎಲ್.
ಜಯಪಾಲ್.ಎಂ.ಡಿ. ವೆಂಕಟೇಶ. ಕೆ.ಹೆಚ್.
ಡಾII ಶಾಂಭವಿ..
ಪ್ರಾಂಶುಪಾಲರಾದ.ಮಂಜುನಾಥ ಪ್ರಸಾದ್.ಎಂ.
ಸಂದೇಶ.ಎಂ.ಅರ್. ಇದ್ದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಾಂಧಿ ಮತ್ತು ಶಾಸ್ತ್ರಿಯವರ ಬಗ್ಗೆ ಮಾತನಾಡಿದರು.


ಎಂ.ಜಿ.ಎಂ ಆಸ್ಪತ್ರೆಯಲ್ಲಿ ಕೆಲಸ ಮಾಡಿದ…
ವೇದಾವತಿ.ವನಿತಾಕುಮಾರಿ.
ವಿಜಯಕುಮಾರಿ.
ನಾಗೇಶ್.ಸುಮಾ.ಇವರುಗಳನ್ನು ಸನ್ಮಾನಿಸಲಾಯಿತು.


ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ.97%.ಪಿಯುಸಿಯಲ್ಲಿ 96%.
ಇಗ ಎಂ ಎಸ್ಸಿ ಮಾಡುತ್ತಿರುವ ರಕ್ಷಿತಾ ಬಿಳಗುಳರನ್ನು ಗೌರವಿಸಲಾಯಿತು.





ಇದೆ ಸಂದರ್ಭದಲ್ಲಿ
ಎಂ.ಜಿ.ಎಂ.ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ನೀರೂಪಣೆಯನ್ನು ಜಯರಾಂ. ಬಿ.ಎಸ್ ನೆರವೆರಿಸಿದರು.
ಎಂ.ಜಿ.ಎಂ ಆಸ್ಪತ್ರೆಯ ಡಾII ಪ್ರಿಯಾಂಕಾ. ಮತ್ತು ಸಿಬ್ಬಂದಿ ವರ್ಗ. ಶಾಲೆಯ ನೌಕರರು.ವಿದ್ಯಾರ್ಥಿಗಳು
ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್ ಅವಿನ್ ಟಿ ವಿ




