“ಭಾವಪೂರ್ಣ ಶ್ರದ್ಧಾಂಜಲಿ.”
1 min read
ಇತ್ತೀಚೆಗೆ ಅಗಲಿದ ಮೂಡಿಗೆರೆ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಶಿಕ್ಷಕಿಯಾಗಿದ್ದ ಸಹೋದರಿ ಪಾರ್ವತಕ್ಕರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ 20/09/2023ರ ಬುಧವಾರದಂದು ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಮೂಡಿಗೆರೆಯಲ್ಲಿ ನಡೆಯಿತು.






ಕಾರ್ಯಕ್ರಮದಲ್ಲಿ ಮಾಜಿ ಮಂತ್ರಿ ಮೋಟಮ್ಮ,ಡಾ||ಆನಂತ ಪದ್ಮನಾಭ,ಜಿಲ್ಲೆಯ ಮುಖ್ಯಸ್ಥರಾದ ಸಹೋದರಿ ಭಾಗ್ಯ,ಜಿಲ್ಲೆಯ ಎಲ್ಲಾ ಕೆಂದ್ರಗಳ ಸಹೋದರಿಯರು ಸಾರ್ವಜನಿಕರು,ಹಿತೈಷಿಗಳು,ವಿದ್ಯಾರ್ಥಿಗಳು ಭಾಗವಹಿಸಿದ್ದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






