“ಸಾಂಸ್ಕೃತಿಕ ಉಡುಪು ದಿನಾಚರಣೆ.”
1 min read
ದಿನಾಂಕ 19/09/2023ರ ಮಂಗಳವಾರದಂದು ಎಲೈಟ್ ಮೈಂಡ್ಸ್ ಶಾಲೆಯಲ್ಲಿ ಸಾಂಸ್ಕೃತಿಕ ಉಡುಪು ದಿನವನ್ನು ಆಚರಿಸಲಾಯಿತು.

ಶಾಲೆಯ ಎಲ್ಲಾ ಮಕ್ಕಳು ಮತ್ತು ಶಿಕ್ಷಕರು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಪನ್ನ ಧರಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನ ನೀಡಿದರು, ಈ ಕಾರ್ಯಕ್ರಮವನ್ನ ಜುಪೀಟರ್ ತಂಡದವರು ಮತ್ತು ಎಲ್ಲಾ ಶಿಕ್ಷಕರ ಆಯೋಜನೆಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳಿಗೆ ರಂಗೋಲಿ ಮತ್ತು ಗಂಡುಮಕ್ಕಳಿಗೆ ಕ್ಲೇಮಾಡಲಿಂಗ್ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು, ಉಳಿದ ಮಕ್ಕಳೆಲ್ಲರಿಗೂ ರಾoಪ್ ವಾಕ್ ಸ್ಪರ್ಧೆಯನ್ನು ಮಾಡಲಾಯಿತು.


ಈ ಸಂರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುಖ್ಯ ಶಿಕ್ಷಕರು, ಎಲ್ಲಾ ತಂಡದ ಮೇಲ್ವಿಚಾರಕರು, ಮತ್ತು ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




