More Stories





ಮೂಡಿಗೆರೆ ತಾಲ್ಲೂಕು. ಕೊಟ್ಟಿಗೆಹಾರದ ಅಂಬೇಡ್ಕರ್ ಯುವಕ ಸಂಘದ ಸದಸ್ಯರು ಮಹೇಶ್ ಶೆಟ್ಟಿ ತಿಮರೊಡಿಯವರನ್ನು ಭೇಟಿ ಮಾಡಿ ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು.
ತಂಡದಲ್ಲಿ ಜಯಪಾಲ್ ಬಿನ್ನಡಿ. ರಘುಅತ್ತಿಗೆರೆ. ಶರತ್ ಬಿನ್ನಡಿ. ವಿಜಯ ಅತ್ತಿಗೆರೆ. ಸುನಿಲ್ ಬಿನ್ನಡಿ. ಚರಣ್ ಜಾವಳಿ.ಇದ್ದರು.
ಅವಿನ್ ಟಿವಿ ಬಿ.ಕೆ. ಸುಂದರೇಶ್ ಅವರ ಸವಿ ನೆನಪಿನೊಂದಿಗೆ Avin TV With the delight memory of B.K. Sundresh
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com