“ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಮಾಕೋನಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಯು ದಿನಾಂಕ 21/08/2023ರ ಸೊಮವಾರ ನಡೆಯಿತು.

ಅಧ್ಯಕ್ಷರಾಗಿ ಎಂ.ಎನ್.ಅಶ್ವತ್ ಅಯ್ಕೆಯಾದರು.ಉಪಾಧ್ಯಕ್ಷರಾಗಿ.ಪಿ.ಎಸ್.ಮೂರ್ತಿ,
ನಿರ್ದೇಶಕರುಗಳಾಗಿ ಸಂದೀಪ್,ಚಂದ್ರೆಗೌಡ ಜಿ.ಯು.,
ಕಿರಣ್ ಕುಮಾರ್,ಕಲ್ಲೇಶ್.ಎಂ.ಎಲ್., ಮಂಜುಳಾ.ಬಿ.ಟಿ,ದೇವಿಪ್ರಸಾದ್.ಎನ್.ಎಸ್.,ಮಂಜುಳಾ ಪ್ರಹ್ಲಾದ್,ಶೃತಿ ಶಶಿಕರಣ್.,ಅಣ್ಣಪ್ಪ.,
ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷರಾದ ಸುರೆಂದ್ರ ಹೆಚ್.ಜಿ.,ಊರಿನ ಪ್ರಮುಖರು,ಸಾರ್ವಜನಿಕರು,ಆಪ್ತರು,ಹಿತೈಷಿಗಳು
ಭಾಗವಹಿಸಿ ಶುಭ ಹಾರೈಸಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.