“ರೋಟರಿಯಿಂದ 76ನೇ ಸ್ವಾತಂತ್ರ್ಯೋತ್ಸವ ಆಚರಣೆ.”
1 min read
ಹಾಸನ ಜಿಲ್ಲೆಯ,ಸಕಲೇಶಪುರ ತಾಲ್ಲೂಕಿನ, ಹಾನುಬಾಳು ರೋಟರಿ ಕ್ಲಬ್ & ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ 76ನೇ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು .

ರೋಟರಿ ಕ್ಲಬ್ ಅಧ್ಯಕ್ಷರಾದ ರೊ/ಬಿ.ಹೆಚ್ .ರವಿ.& ಕಾರ್ಯದರ್ಶಿ ರೊ/ಎ.ಎನ್.ಅನಿಲ್.ಜೋನಲ್ ಲೆಫ್ಟಿನೆಂಟ್ ರೊ/ಕೆ.ಕೆ.ಸಂದೀಪ್ ಹಾಗು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಶ್ವೇತ ಮಹೇಂದ್ರ & ಕಾರ್ಯದರ್ಶಿ ಅನುಪಮ ಸತೀಶ್ ಮತ್ತು ಸದಸ್ಯರು ಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.