“ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಬೆಟ್ಟಗೆರೆ ಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಬಣಕಲ್ ಹೋಬಳಿಯ,ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಬೆಟ್ಟಗೆರೆಯಲ್ಲಿ ದಿನಾಂಕ 15/08/2023 ಮಂಗಳವಾರದಂದು 76ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮ ಕ್ಕೆ ಮಾಜಿ ಸಚಿವರು ಆಗಿರುವಂತಹ ಬಿ.ಬಿ.ನಿಂಗಯ್ಯ ಹಾಗೂ ಹೊನ್ನೇಶ್ ಎಸ್.ಡಿ.ಎಂ.ಸಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಗೊಪಾಲ್ ಗೌಡ.
ಬಿ. ಎಂ ಶಂಕರ್ ಬೆಟ್ಟಗೆರೆ ಮಾಜಿ ಅಧ್ಯಕ್ಷರು ದೇವದಾಸ್ ಹಾಗೂ ಬಿ ಆರ್ ಯತೀಶ್ ಗೌಡ.
ಬಿ ಎ ಯತೀಶ್ ಗೌಡ.ಕಾಫಿ ಬೆಳೆಗಾರರು.
ಬಿ ಆರ್ ಸುಬ್ಬಯ್ಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಸಬ್ಬಯ್ಯ.ಡಾ.ಸಂಪತ್ ಕುಮಾರ್ ಬೆಟ್ಟಗೆರೆ.
ಕುಮಾರ್ ಕೊಳೂರು ಗ್ರಾಮ ಪಂಚಾಯಿತಿ ಸದಸ್ಯರು ಬೆಟ್ಟಗೆರೆ. ಬಿ ಎಂ ಮಂಜುನಾಥ್ ಛಲವಾದಿ ಮಹಾಸಭಾದ ಅಧ್ಯಕ್ಷರು ಹಾಗೂ ಬಿ ಕೆ ಲೊಕೇಶ್ ಯುವ ಮುಖಂಡರು ಸುಂದರಿ ಗ್ರಾಮ ಪಂಚಾಯಿತಿ ಸದಸ್ಯರು ಗಣೇಶ್ ಅಗ್ರಿ ಟೆಕ್ ಮೂಡಿಗೆರೆ ಉಪೇಂದ್ರ ಗೌಡ. ಕಾಫಿ ಬೆಳೆಗಾರರು ಬೆಟ್ಟಗೆರೆ.
ನೂತನ್ ಮತ್ತು ಸುಪ್ರೀತ್ ರುದ್ರೇಶ್ ಬೆಟ್ಟಗೆರೆ.ಹಾಗೂ ಊರಿನ ಹಿರಿಯರು ಹಳೇ ವಿದ್ಯಾರ್ಥಿಗಳು ಸಾರ್ವಜನಿಕರು ಹಾಗೂ ಎರಡು ಶಾಲೆಯ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.