“ಸಹಕಾರ ಸಂಘದ ಚುನಾವಣೆ.”
1 min read
ದಿನಾಂಕ 13-8-2023ರ ಭಾನುವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಬಿ.ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಫಲ್ಗುಣಿ ಇದರ ಚುನಾವಣೆ ನಡೆಯಿತು.

ಆಡಳಿತ ಮಂಡಳಿ ಚುನಾವಣೆ ಯಲ್ಲಿ 12ಸ್ಥಾನ ಕ್ಕೆ ಚುನಾವಣೆಯಲ್ಲಿ ಹಳೆಯ ಸದಸ್ಯರೇ 10ಜನರು ಜಯಗಳಿಸಿರುವುದು ವಿಶೇಷ.

ಅವರಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ
1)ಗೋಪಾಲ ಗೌಡ ಹೊರಟ್ಟಿ 2)ಒ.ಜಿ.ರವಿ ಗೌಡ 3)ರಮೇಶ ಗೌಡ ಬಾನಳ್ಳಿ 4)ಅರ್ಜುನ್ ಬಿ.ಹೊಸಹಳ್ಳಿ 5)ಹೆಚ್.ಟಿ.ಪ್ರಸನ್ನ ಬಿ.ಹೊಸಹಳ್ಳಿ 6)ಬಿ.ಸಿ.ಎಂ.ಬಿ. ಕ್ಷೇತ್ರದಲ್ಲಿ ರಕ್ಷಿತ್ ಬಡವನದಿಣ್ಣೆ 7)ಬಿ.ಸಿ.ಎಂ.ಎ. ಕ್ಷೇತ್ರದಲ್ಲಿ ಶೇಖರ್ ಪೂಜಾರಿ ಜಕ್ಕಳಿ 8)ಮಹಿಳಾ ಕ್ಷೇತ್ರದಲ್ಲಿ ರಚನಾ ಅರುಣ್ ಬಿ.ಹೊಸಹಳ್ಳಿ 9)ಸಾವಿತ್ರಿ ಉಮೇಶ್ ಕೋಳೂರು 10)ಪರಿಶಿಷ್ಟ ಜಾತಿ, ಕ್ಷೆೇತ್ರದಲ್ಲಿ ರಮೇಶ್ ಬೆಟ್ಟಗೆರೆ 11) ಪರಿಶಿಷ್ಟ ವರ್ಗ ಕ್ಷೆೇತ್ರದಲ್ಲಿ ಸುಂದರ ಸಾಮಾನ್ಯ ಕ್ಷೆೇತ್ರದಲ್ಲಿ ಅಮೋಘ ಹಳಿಕೆ ಆಯ್ಕೆಯಾಗಿರುತ್ತಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.