“ಧ್ವಜಸ್ತಂಭಕ್ಕೆ ಬಣ್ಣ.”
1 min read
ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯ ಮುಂಭಾಗದಲ್ಲಿರುವ ಮತ್ತು ಪೋಲಿಸ್ ಠಾಣೆಯಲ್ಲಿರುವ ಧ್ವಜ ಸ್ತಂಭ ಮತ್ತು ಕಟ್ಟೆಗೆ ಕೇಸರಿ,ಬಿಳಿ,ಹಸಿರು ಬಣ್ಣವನ್ನು ಬಳಿದಿದ್ದಾರೆ.



ಪಟ್ಟಣದ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೋಣು ಮತ್ತು ಗೌರವಾಧ್ಯಕ್ಷರಾದ ಅಬ್ದುಲ್ ರೆಹಮಾನ್ ಸೇರಿ ಬಣ್ಣ ಹಚ್ಚಿ ಚಂದಗಾಣುವಂತೆ ಮಾಡಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.