“ಮೂಡಿಗೆರೆಯ ಪೃಥ್ವಿ.ಎಂ.ಗೌಡರ ಮುಡಿಗೇರಿದ ಮತ್ತೊಂದು ಕಿರೀಟ.”
1 min read
ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಮಿಸ್ಟರ್ ಅಂಡ್ ಮಿಸ್ ಸೌತ್ ಇಂಡಿಯಾ -(2023 ) ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೂಡಿಗೆರೆಯ ಪೃಥ್ವಿ .ಎಂ. ಗೌಡರವರು ಸೀನಿಯರ್ ಮೆನ್ಸ್ ಫಿಸಿಕ್ ವಿಭಾಗದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

80ಕೇಜಿ ಕೆಳಗಿನ ದೇಹದಾರ್ಢ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.