“ಫಲ್ಗುಣಿ ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಬಣಕಲ್ ಹೋಬಳಿಯ,
ಫಲ್ಗುಣಿ ಗ್ರಾಮ ಪಂಚಾಯತಿಯಲ್ಲಿ ಎರಡನೆ ಬಾರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಿತು.

ಅಧ್ಯಕ್ಷರಾಗಿ ಶಶಿಕಲಾ ಬಂಕೇನಹಳ್ಳಿ,
ಉಪಾಧ್ಯಕ್ಷರಾಗಿ ಸರಿತಲೊಹಿತ್,
ಸದಸ್ಯರುಗಳಾದ.ಜಾಬೀರ್,ನೇತ್ರ,ಕೋಮಲ,
ಸತೀಶ್ ಫಲ್ಗುಣಿ,ಮನು,ಶೀಲ,ಕವೀಶ್
ಹಾಜರಿದ್ದರು.
ಎಲ್ಲಾ ಪಕ್ಷದ ಮುಖಂಡರುಗಳು ಭಾಗವಹಿಸಿ ಶಾಂತಿಯುತವಾಗಿ ಚುನಾವಣೆ ನಡೆಯಲು ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಬಿ.ಎಸ್.ಸುಧೀರ್ ಪ್ರಮುಖ ಪಾತ್ರ ವಹಿಸಿದ್ದರು.

ಕಾಂಗ್ರೆಸ್ ಬಣಕಲ್ ಹೋಬಳಿ ಅಧ್ಯಕ್ಷರಾದ ಸುಬ್ರಮಣ್ಯ.
ಯುವನಾಯಕ ಸೌಂದತ್.ಬಿ.ಎಸ್,…ಅಯ್ಯೂಬ್ ಚಕ್ಕಮಕ್ಕಿ,ಹರೀಶ್ ಸಬ್ಬೇನಹಳ್ಳಿ,ಮಂಜುನಾಥ ಬೆಟ್ಟಗೆರೆ,ಗಣೇಶ್ ಸಬ್ಬೇನಹಳ್ಳಿ,ಕೋಮಲ ಬಾನಳ್ಳಿ,ರಘುಕನ್ನಗೆರೆ,ಮೀನಾಕ್ಷಮ್ಮ ಸಬ್ಬೇನಹಳ್ಳಿ,ಛಲವಾದಿ ಮಹಾಸಭಾದ ಅಧ್ಯಕ್ಷರಾಗಿ ಮಂಜುನಾಥ್,ವಿನಯ್ ಬಣಕಲ್,ಬಿ.ಎಂ.ಅಝೀಝ್ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಮತ್ತು ಊರಿನ ಪ್ರಮುಖರು,
ಸಾರ್ವಜನಿಕರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.