“ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಬೆಟ್ಟಗೆರೆ ಗ್ರಾಮ ಪಂಚಾಯಿತಿಯಲ್ಲಿ ಎರಡನೆ ಅವಧಿಗೆ ಇಂದು (02/08/2023 ಬುಧವಾರದಂದು) ಚುನಾವಣೆ ನಡೆಯಿತು.

ಅಧ್ಯಕ್ಷರಾಗಿ ಗೋಪಾಲಗೌಡ ಕೊಳೂರು, ಉಪಾಧ್ಯಕ್ಷರಾಗಿ ಸುಶೀಲ ಲಕ್ಷ್ಮಣ,ಅಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ
ಕುಮಾರ್ ಕೊಳೂರು,ದಿನೇಶ್ ಬಿ.ಕೆ.,ಕೃತಿ ಸಂದೀಪ್,ಹೂವಮ್ಮ ಈಶ್ವರ್,ಸುಂದರಿ ಕೃಷ್ಣಪ್ಪ ಮುಂತಾದವರು ಹಾಜರಿದ್ದರು.

ಹಿರಿಯರಾದ ಓ.ಎಸ್.ಗೋಪಾಲಗೌಡ ಶುಭ ಹಾರೈಸಿದರು.
ಎಲ್ಲಾ ಪಕ್ಷದ ಮುಖಂಡರು ಭಾಗವಹಿಸಿದ್ದು ವಿಶೇಷವಾಗಿತ್ತು.
ಊರಿನ ಪ್ರಮುಖರು,ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.