“ಹುಟ್ಟು ಹಬ್ಬ ಆಚರಣೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಣಕಲ್ ಹೋಬಳಿಯ, ಬಂಕೇನಹಳ್ಳಿ ಗ್ರಾಮದ ಯೊಗೇಶ್ ಮತ್ತು ಕವಿತ ದಂಪತಿಗಳ ಅವಳಿ ಜವಳಿ ಮಕ್ಕಳ ಒಂದು ವರ್ಷದ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಆದ್ಯಂತ್ ಮತ್ತು ಅಭಯಂತ್ ಎಂಬ ಇಬ್ಬರು ಅವಳಿ ಗಂಡುಮಕ್ಕಳ ಹುಟ್ಟುಹಬ್ಬವು ಮೂಡಿಗೆರೆ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.


ಈ ಸಂದರ್ಭದಲ್ಲಿ ಯೋಗೀಶ್ ಅವರ ಸಂಬಂಧಿಗಳು,ಹಿತೈಷಿಗಳು,ಸ್ನೇಹಿತರು,ಗ್ರಾಮಸ್ಥರು ಮಕ್ಕಳಿಗೆ ಆಶೀರ್ವದಿಸುವ ಮೂಲಕ ಶುಭ ಕೋರಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.