ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿಯ ನೂತನ ಉಪ ಸಾರಥಿಯಾಗಿ ಎಲ್.ಬಿ.ಸಂದೀಪ್.
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಹಳೇಮೂಡಿಗೆರೆ ಗ್ರಾಮಪಂಚಾಯಿತಿಯ 2 ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಬಿ.ಎಸ್. ಪಿ.ಬೆಂಬಲಿತ ಅಭ್ಯರ್ಥಿ ಎಲ್. ಬಿ. ಸಂದೀಪ್ ರವರು ಆಯ್ಕೆಯಾಗಿದ್ದಾರೆ.

ಈ ಸಂಧರ್ಭದಲ್ಲಿ ರಾಜ್ಯಕಾರ್ಯದರ್ಶಿ ಜಾಕಿರ್ ಹುಸೇನ್,ರಾಜ್ಯ ಕಾರ್ಯದರ್ಶಿಗಳಾದ ಜಾಕೀರ್ ಅಲಿಖಾನ್,ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಂ.ಶಂಕರ್.ತಾಲ್ಲೂಕು ಅಧ್ಯಕ್ಷರಾದ ಲೋಕವಳ್ಳಿ ರಮೇಶ್.ಗೋಣಿಬಿಡು ಸಂಯೋಜಕರಾದ ಯು.ಎಸ್. ಸುರೇಶ್. ಚಿನ್ನಿಗ ಮಂಜುನಾಥ್,ಸತೀಶ್ ಮರೆಬೈಲ್,ಹಳಿಕೆ ಲಕ್ಷ್ಮಣ್ ದೊಡ್ಡಯ್ಯ,ಕೊಳೂರು ಕುಮಾರ್, ಅಭಿಜಿತ್ ಹೆಡದಾಳು,ಕಲ್ಲೇಶ್ ಭಾಗವಹಿಸಿ ಶುಭಾಹಾರೈಸಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.