“…….ರಝಾ ಬಿಲ್ಡರ್ಸ್ ಶುಭಾರಂಭ……”
1 min read
ಇಂದಬೆಟ್ಟು ಶ್ರೀ ಗಣೇಶ್ ಕಾಂಪ್ಲೆಕ್ಸ್ ಒಂದನೇ ಮಹಡಿಯಲ್ಲಿ ದಿನಾಂಕ 10/07/2023 ರಂದು ರಝಾ ಬಿಲ್ಡರ್ಸ್ ಸಂಸ್ಥೆ ಉದ್ಘಾಟನೆಗೊಂಡಿದೆ.
ಸಂಸ್ಥೆಯಲ್ಲಿ 9/11 ಸ್ಕೆಚ್,3D ಬಿಲ್ಡಿಂಗ್ ಪ್ಲಾನ್. ಬಿಲ್ಡಿಂಗ್ ಕೆಲಸ, ಮಸೀದಿ ಕಟ್ಟಡ. ಮಸೀದಿ ಮಿನಾರ ಕೆಲಸ. ವಿಮಾನ, ಬಸ್,ರೈಲು ಟಿಕೆಟ್ ಪಾಸ್ಪೋರ್ಟ್,ಪಾನ್ ಕಾರ್ಡ್, ಎಲ್ಲ ರೀತಿಯ ಆನ್ಲೈನ್ ಅಪ್ಲಿಕೇಶನ್ ಸರ್ವೀಸ್,ಎಲ್ಲ ರೀತಿಯ ಟೂರಿಸ್ಟ್ ವೆಹಿಕಲ್ ಸೇವೆ ಜೆರಾಕ್ಸ್ ಲೇಮಿನೇಶನ್ ಹೀಗೆ ಎಲ್ಲ ರೀತಿಯ ಸೇವೆ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಿಕರಾದ ವಝೀರ್ ಮಹಮ್ಮದ್ ತಿಳಿಸಿದ್ದಾರೆ.

ಸಂಸ್ಥೆಯ ಉದ್ಘಾಟನೆಯನ್ನು ಅಸ್ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲ್ ಕಾಜೂರ್ ತಂಙಲ್ ನೆರವೇರಿಸಿ ದುಹಾ ಮಾಡಿದರು.ಕಾರ್ಯಕ್ರಮಲ್ಲಿ ಧರ್ಮ ಗುರುಗಳಾದ ಬಹು:ಸಿರಾಜುದ್ದೀನ್ ಸಖಾಫಿ M.J.M ಪಿಚಲಾರು ಖತೀಬರು.
ಬಹು: ಸತ್ತರ್ ಸಖಾಫಿ M.J.M ಇಂದಬೆಟ್ಟು ಖತೀಬರು.
ಪ್ರಗತಿಪರ ಕೃಷಿಕರು ಅಬ್ದುಲ್ ಸತ್ತಾರ್ B ಬಂಗಾಡಿ.
ಶ್ರೀ ಗಣೇಶ್ ಕಟ್ಟಡ ಮಾಲೀಕರಾದ ಸಂತೋಷ ಮಜಲ್ ಉಪಸ್ಥಿತರಿದ್ದರು.
ಬರಹ ಕೃಪೆ.
ಶಾಯಿನ್ ಉಜಿರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.