लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಿನಾಂಕ 09/07/2023ರ ಭಾನುವಾರದಂದು
ಬೆಳಿಗ್ಗೆ 10 ರಿಂದ ಸಂಜೆ 5-30 ಶ್ರೀ ಸ್ವರ್ಣಾಂಭ ಸಮುದಾಯ ಭವನ, ಮಲ್ಲೇಶ್ವರ, ಕಡೂರಿನಲ್ಲಿ ಜೆಸಿಐ ಕಡೂರು ಕಲ್ಪವೃಕ್ಷ ಘಟಕದ ಆತಿಥ್ಯದಲ್ಲಿ ಆಯೋಜನೆ ಗೊಂಡಿದ್ದ ವಲಯ ಮಟ್ಟದ LADY JAYCEE & JJC ಸಮ್ಮೇಳನ ದಲ್ಲಿ ಜೆಸಿಐ ಮೂಡಿಗೆರೆ ಘಟಕದ
ಸವಿತಾ ರವಿ
ಕೃತಿ ಪ್ರದೀಪ್
ವಿದ್ಯಾ ರಾಜು
ಕವಿತಾ ಸಂತೋಷ್
ರೇಖಾ ನಾಗರಾಜ್
ನಿಶ್ಚಿತ ಯತೀಶ್
ಶೋಭಾ
ಶ್ರುತಿ ಸಂಪತ್
ದಿವ್ಯ ಸುಪ್ರೀತ್
ಶ್ರುತಿ ಶಶಿಕರಣ್
ಪವನ ವಿಜಯ್ ಕುಮಾರ್
ಸುಚಿತ್ರ ಪ್ರಸನ್ನ
ದೀಪಿಕಾ ಪ್ರಸಾದ್
ರಮ್ಯ ಸಂದೇಶ
ಮೇಘ ವಿಕಾಸ್
ಸ್ಪೂರ್ತಿ ನಯನ ಪಾಲ್ಗೊಂಡಿದ್ದರು.

Lady Jc ವಿಭಾಗಕ್ಕೆ ಬಂದ ಪ್ರಶಸ್ತಿಗಳೆಂದರೆ,

1) women’s day celebration winner award

2) outstanding LO lady Jaycee co ordinator winner.

3) ಸಾಧನ ಸಖಿ ಅವಾರ್ಡ್:Jc ಸವಿತಾ ರವಿ, ಜೆಸಿ ಕವಿತಾ ಸಂತೋಷ್.

4) ಅತ್ಯಧಿಕ ನೋಂದಾವಣಿಗೆ ದ್ವಿತೀಯ ಬಹುಮಾನ

5)ಅತಿ ಹೆಚ್ಚು ಜೆಸಿಐ ಮೂಡಿಗೆರೆಯ ಸದಸ್ಯರು ಬುಧವಾರದ ಗೂಗಲ್ ಕಟ್ಟೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಬಹುಮಾನ.

6)ಜೂನಿಯರ್ ಜೆ ಸಿ ಮಕ್ಕಳಿಗೆ ನಡೆದ ಪ್ಯಾಶನ್ ಶೋ ಸ್ಪರ್ಧೆಯಲ್ಲಿ ಮತ್ತು online ಡ್ಯಾನ್ಸ್ ಕಾಂಪಿಟೇಶನ್ ನಲ್ಲಿ ಈಶಾನ್ವಿ ಎಸ್ ಗೌಡ ಪ್ರಥಮ ಬಹುಮಾನ.

ಜೆಜೆಸಿ ವಲಯ ಉಪಾಧ್ಯಕ್ಷರಾದ ಜೆಜೆಸಿ ಅದಿತಿ ಪ್ರಸಾದ್ ಸಮ್ಮೇಳನದ ವೇದಿಕೆ ಕಾರ್ಯಕ್ರಮದಲ್ಲಿ ವೇದಿಕೆಯನ್ನು ಹಂಚಿಕೊಂಡಿದ್ದರು.
ನಿರೂಪಣೆಯನ್ನು ಮಾಡಿದರು. ಅವರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.

ಜೆಜೆಸಿ ಪ್ರಾರ್ಥನಾ ದ್ವಿತೀಯ puc ಯಲ್ಲಿ 90.2 % ತೆಗೆದಿದ್ದಕ್ಕಾಗಿ ಮತ್ತು ಜೆಜೆಸಿ ಯಶಸ್ ರಾವ್ 10ನೇ ತರಗತಿಯಲ್ಲಿ 96% ತೆಗೆದಿದ್ದಕ್ಕಾಗಿ ಇವರಿಬ್ಬರನ್ನು ಗೌರವಿಸಲಾಯಿತು.

ಸ್ಲೋಗನ್ ಮೇಕಿಂಗ್ ಸ್ಪರ್ಧೆಯಲ್ಲಿ ಜೆಜೆಸಿ ಪ್ರಾರ್ಥನಗೆ ದ್ವಿತೀಯ ಬಹುಮಾನ ಲಭಿಸಿತು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *