“ಚಿಕಿತ್ಸೆಗೆ ಧನ ಸಹಾಯ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಬಿದರಹಳ್ಳಿ ಸಹಕಾರ ಸಂಘದ ಪಡಿತರ ವಿತರಕ ನಾಗರಾಜ್ ಅನಾರೋಗ್ಯ ದಿಂದ ಬಳಲುತ್ತಿದ್ದು ಚಿಕಿತ್ಸೆ ಗಾಗಿ ತಾಲ್ಲೂಕು ಪಡಿತರ ಸಂಘದ ಸದಸ್ಯರಿಂದ ಸಂಗ್ರಹವಾದ ಐದು ಸಾವಿರ ರೂ.ಗಳನ್ನು ಅಧ್ಯಕ್ಷ ಎಂ.ಎಸ್. ಅಣ್ಣೇಗೌಡರವರು ವಿತರಿಸಿದರು .
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.
ಅವಿನ್ ಟಿವಿ ಬಿ.ಕೆ. ಸುಂದರೇಶ್ ಅವರ ಸವಿ ನೆನಪಿನೊಂದಿಗೆ Avin TV With the delight memory of B.K. Sundresh
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com