“ವಿದ್ಯಾರ್ಥಿ ಮಿತ್ರ – 2023.”
1 min read
ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಗಾರ-2023..
ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್, ಮೂಡಿಗೆರೆ ಲೀಜನ್ ಹಾಗೂ ಜೆಸಿಐ ಮೂಡಿಗೆರೆ…
ಇವರ ವತಿಯಿಂದ ದಿನಾಂಕ 09/07/2023ರ ಭಾನುವಾರದಂದು ಬೆಳಿಗ್ಗೆ.10.30.ಕ್ಕೆ ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,
ಜೇಸಿ ಭವನ ಮೂಡಿಗೆರೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ. ಎನ್.ಎಲ್.ಪುಣ್ಯಮೂರ್ತಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಡಾ.ಲೊಕೇಶ್ ಕುಮಾರ್.
ಡಾ.ಭರತ್ ಕುಮಾರ್.ಡಾ.ಮೈನಾ,ಹಾಸನ್.
ಮೊಹನ್ ಕುಮಾರ್ ಜೈನ್.ಮೂಡಿಗೆರೆ ಜೆಸಿಐ ಅದ್ಯಕ್ಷರಾದ ಸವಿತಾರವಿ ಭಾಗವಹಿಸಿದ್ದರು.
ಸಭೆಯಲ್ಲಿ
ದೀಪಕ್ ದೊಡ್ಡಯ್ಯ,ಮನಮೊಹನ್,ಪ್ರದೀಪ್ ಕುಮಾರ್,ವಿನೋದ್ ಕುಮಾರ್ ಶೆಟ್ಟಿ,ಅತುಲ್ ರಾವ್,
ಮಗ್ಗಲಮಕ್ಕಿಗಣೇಶ್, ಕೆ ಎಲ್ ಎಸ್ ತೇಜಸ್ವಿ, ಗೌಡಳ್ಳಿಪ್ರಸನ್ನ,ವಿಜಯಕುಮಾರ್,ನಾಗೇಶ್ ಮಾಡ್ಕಲ್ ಮತ್ತು ಜೇಸಿ ಸದಸ್ಯರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



ಸುಮಾರು 60.ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.