“…ನಿಧನ…”
1 min read
ಮೂಡಿಗೆರೆ ಪಟ್ಟಣದ ಹಮೀದ್ ಖಾನ್ (99 ವರ್ಷ)(ಎಂ.ಆರ್.ಜಿಯಾವುಲ್ಲ ಅವರ ಬಾವ) ದಿನಾಂಕ 05/07/2023ರ ಬುಧವಾರದಂದು ನಿಧನ ಹೊಂದಿದ್ದಾರೆ.ಮೃತರು ಆರೊಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೂಡಿಗೆರೆಯ ಪಿ.ಬಿ.ರಸ್ತೆಯ ನಿವಾಸಿಯಾಗಿದ್ದರು.
ಮೃತರು.ಮಕ್ಕಳು.ಮೊಮ್ಮಕ್ಕಳು. ಮರಿಮಕ್ಕಳು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ.ಅವರ ಅಂತಿಮ ಸಂಸ್ಕಾರ ದಿನಾಂಕ 06/07/2023ರ ಗುರುವಾರದಂದು ಮೂಡಿಗೆರೆಯಲ್ಲಿ ನಡೆಯಲಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.