“ನಿಧನ ವಾರ್ತೆ.”
1 min read
ಪಾಲ್ತಾಡ್ ಬಹುಃ ಟಿ. ಅಬುಬಕ್ಕರ್ ಮುಸ್ಲಿಯಾರ್ (80 ವರ್ಷ) ನಿಧನ.
ದಿನಾಂಕ 02/07/2023ರ ಭಾನುವಾರದಂದು ಐವರ್ನಾಡ್ ಮತ್ತು ಪಾಲ್ತಾಡ್ (ಕೊಳ್ತಿಗೆ) ಜಮಾಅತ್ ಗೆ ಒಳಪಟ್ಟ ಬೆಳ್ಳಾರೆ ಸಮೀಪದ ಪಾಲ್ತಾಡ್ ಮುಕೆರ್ತಿ ನಿವಾಸಿಯಾಗಿರುವ ಹಾಗೂ ಕೂರ್ನಡ್ಕ ರೇಂಜ್ ನ ಮಾಜಿ ಪ್ರ.ಕಾರ್ಯದರ್ಶಿ ಮತ್ತು ಪ್ರಸ್ತುತ ಪುತ್ತೂರಿನ ಆಜ್ಜಿಕಟ್ಟೆ ಮದ್ರಸದ ಸದರ್ ಉಸ್ತಾದ್ ರಾಗಿ ಸೇವೆಯಲ್ಲಿರುವ ಬಹುಃ ಖಾಲಿದ್ ಅಕ್ರಂ ಅಸ್ಲಮಿ ಉಸ್ತಾದರ ತಂದೆ ಈ ಹಿಂದೆ ಹಲವಾರು ವರ್ಷಗಳ ಕಾಲ ಕೊಳ್ತಿಗೆ ಜುಮಾ ಮಸೀದಿಯ ಖತೀಬರಾಗಿ ಸೇವೆಸಲ್ಲಿಸಿರುವ ಬಹುಃ ಟಿ.ಅಬುಬಕ್ಕರ್ ಮುಸ್ಲಿಯಾರ್ ರವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಬರಹ ಕೃಪೆ.
ಶಾಹಿನ್.ಉಜಿರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










