“ಜೂನ್ 29ರಂದು ಈದುಲ್ ಅಝ್ ಹಾ: ಉಳ್ಳಾಲ ಖಾಝಿ.”
1 min read
ದುಲ್ಹಜ್ ತಿಂಗಳ ಪ್ರಥಮ ಚಂದ್ರದರ್ಶನ ಜೂ.18(ರವಿವಾರ)ರಂದು ಮುಸ್ಸಂಜೆ ಆಗಿರುವ ಯಾವುದೇ ಮಾಹಿತಿ ಲಭ್ಯವಾಗದಿರುವ ಕಾರಣ ಜೂ.20(ಮಂಗಳವಾರ)ರಂದು ದುಲ್ಹಜ್ 1 ಆಗಿರುತ್ತದೆ.ಆದ್ದರಿಂದ ಜೂ.29 (ಗುರುವಾರ)ರಂದು ಈದುಲ್ ಅಝ್ ಹಾ ಆಚರಿಸಲಾಗುವುದು ಎಂದು

ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ (ಕೂರತ್ ತಂಙಳ್) ತಿಳಿಸಿದ್ದಾರೆ ಎಂದು ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ‘ನಮ್ಮ ವಾಹಿನಿಗೆ’ ಮಾಹಿತಿ ನೀಡಿದ್ದಾರೆ.
ಬರಹ ಕೃಪೆ.
ಶಾಹಿನ್ ಅತ್ತಾಜೆ.
ಬಂಗಾಡಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










