लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ನೂತನ ಶಾಸಕಿಗೆ ಕಚೇರಿಯ ಕಟ್ಟಡ ಹುಡುಕಾಟ.ಸಾರ್ವಜನಿಕರಿಗೆ ಪರದಾಟ.”

1 min read

ಮೂಡಿಗೆರೆಯ ನೂತನ ಭರವಸೆಯ ಶಾಸಕಿ ಆಯ್ಕೆಯಾದ ಮರುದಿನವೆ ಜವಬ್ದಾರಿ ಅರಿತು ಸಮಸ್ಸೆ ಪರಿಹಾರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.ಅದೇ ರೀತಿ ಶಾಸಕರ ಸರ್ಕಾರಿ ಕಚೇರಿಯನ್ನು ಆರಂಭಿಸುವುದು ಕರ್ತವ್ಯವಾಗಿದೆ.
ಬೇರೆ ಬೇರೆ ಪಕ್ಷದವರು ಶಾಸಕರ ಹತ್ತಿರ ಮಾತನಾಡಲು ಅವರ ಮನೆಗೆ ಹೊಗಲು ಮುಜುಗರವಾಗುತ್ತದೆ.

ತಾಲ್ಲೂಕು ಪಂಚಾಯತ್,ಜಿಲ್ಲಾ ಪಂಚಾಯತ್ ಚುನಾವಣೆ ಹತ್ತಿರ ಇರುವುದರಿಂದ,ವ್ಯಕ್ತಿಗಳನ್ನು ಕರೆದು ಖಾಸಗಿಯಾಗಿ ಮಾತನಾಡುವುದರಿಂದ ಅನೇಕ ಗುಮಾನಿಗಳಿಗೆ ಕಾರಣವಾಗುತ್ತದೆ.ಕಳಸ ಮತ್ತು ಆಲ್ದೂರಿನಲ್ಲಿ ಕಚೇರಿ ಸ್ಥಾಪನೆ ಮಾಡಿ ಸಾರ್ವಜನಿಕರಿಗೆ
ಅನುಕೂಲವಾಗುವಂತೆ ಮಾಡಿದರೆ ಒಳ್ಳೆಯದು.ಎಲ್ಲಾ ಸಮಸ್ಯೆಗಳನ್ನು ದೂರವಾಣಿಯಲ್ಲಿ ಹೇಳಲಾಗುವುದಿಲ್ಲ ಎಂದು ಸಾರ್ವಜನಿಕರು ಹೇಳುತಿದ್ದಾರೆ.ಮನೆಯಲ್ಲಿ ತುಂಬಾ ಜನರು ಬರುವುದರಿಂದ ಅವರ ಖಾಸಗಿ ಜೀವನಕ್ಕೆ ಅನಾನುಕೂಲ ಆಗಬಹುದು.
ಶಾಸಕರು ವಾಹಿನಿಯೊಂದಿಗೆ ಮಾತನಾಡಿ ಇನ್ನು ಹದಿನೈದು ದಿನಗಳಲ್ಲಿ ಕಚೇರಿ ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದಾಗಿ ಅಲ್ಲಿಯವರೆಗೆ ಮುಕ್ತ ಮಾತಾಡುವವರು ಮನೆಗೆ ಯಾವುದೆ ಮುಜುಗರ ಇಲ್ಲದೆ ಎಲ್ಲ ಪಕ್ಷದವರು ಸಾರ್ವಜನಿಕರು ಬರಬಹುದೆಂದು ತಿಳಿಸಿದರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ‌‌.

9448305990.

About Author

Leave a Reply

Your email address will not be published. Required fields are marked *