“ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಆನಂದ್ ಕಣಚೂರು.”
1 min read
ಮೂಡಿಗೆರೆ ಪತ್ರಕರ್ತರ ಸಂಘದ 2023-24ರ ಸಾಲಿನ ಪದಾದಿಕಾರಿಯ ಅಯ್ಕೆ ಇಂದು ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಆನಂದ್ ಕಣಚೂರ್.

ಕಾರ್ಯದರ್ಶಿಯಾಗಿ ಶಿವಕಾಶಿ.

ಉಪಾಧ್ಯಕ್ಷರಾಗಿ ತನು ಕೊಟ್ಟಿಗೆಹಾರ.

ಖಜಾಂಚಿಯಾಗಿ ವಿಜಯಕುಮಾರ್ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಸದಸ್ಯರೆಲ್ಲರೂ ನೂತನ ಪದಾಧಿಕಾರಿಗಳನ್ನು ಪುಷ್ಪ ಮಾಲಿಕೆ ಹಾಕುವ ಮೂಲಕ ಅಭಿನಂದಿಸಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






