“ನಿಧನ ವಾರ್ತೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಕೊಲ್ಲಿಬೈಲ್ ಗ್ರಾಮದ (ಬಿಳಗುಳ ವಾಸಿ) ಕೆ.ಲಕ್ಷ್ಮಣಗೌಡ.(90)ಇನ್ನಿಲ್ಲ.ದಿನಾಂಕ 01/06/2023ರ ಗುರುವಾರ ಸಂಜೆ 6:30ಕ್ಕೆ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ.ಶಿಕ್ಷರಾಗಿದ್ದ ಮೃತರು ಮೂಡಿಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಪೂಜ ಅಗರ್ ಬತ್ತಿಯ ಹಾಗೂ ದಿನಸಿ ಅಂಗಡಿಯ ಮಾಲಿಕರಾಗಿದ್ದರು.
ಕೃಷಿಕರಾಗಿದ್ದ ಇವರು ಪತ್ನಿ,ಇಬ್ಬರು ಗಂಡು ಮಕ್ಕಳು,ಮೊಮ್ಮಕ್ಕಳನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬಹಳ ಜನಾನುರಾಗಿಯಾಗಿದ್ದ ಇವರಿಗೆ ಗ್ರಾಮದ ಜನರು ಕಂಬನಿ ಮಿಡಿದಿದ್ದಾರೆ.
ದಿನಾಂಕ 02/06/2023ರ ಶುಕ್ರವಾರ ಮಧ್ಯಾಹ್ನ 3:00 ಗಂಟೆಗೆ ಅಂತಿಮ ಸಂಸ್ಕಾರ ಬಿಳಗುಳದ ಅವರ ತೋಟದಲ್ಲಿ ನಡೆಯಲಿದೆ ಎಂದು ಅವರ ಬಂಧುಗಳು ತಿಳಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






