लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಭರವಸೆಯ ಶಾಸಕಿ ನಯನ ಮೋಟಮ್ಮ ಅವರಿಂದ ಸಾರ್ವಜನಿಕರಿಗೆ ಮಾಹಿತಿ.”

1 min read

ಆಪ್ತ ಸಹಾಯಕರ(ಪಿಎ) ವಿವರ:


ಬೆಂಗಳೂರು – ಮಹೇಶ್ : ದೂರವಾಣಿ ಸಂಖ್ಯೆ: 99728 76735 (ಬೆಂಗಳೂರಿನಲ್ಲಿ ಹೆಚ್ಚಿನ ವಿವರಗಳಿಗಾಗಿ ಮಹೇಶ್ ಅವರನ್ನು ಸಂಪರ್ಕಿಸುವುದು)


ಕಳಸ ಬ್ಲಾಕ್ – ಸಂಶುದ್ದೀನ್ ದೂರವಾಣಿ ಸಂಖ್ಯೆ: 6361676937 (ಕಳಸ ಬ್ಲಾಕ್‌ನ ಹಾಗೂ ಸಮಸ್ಯೆಗಳ ಕುರಿತ ವಿಚಾರವಾಗಿ ಸಂಶುದ್ದೀನ್ ಅವರ ಗಮನಕ್ಕೆ ತರತಕ್ಕದ್ದು)

ಮೂಡಿಗೆರೆ ಬ್ಲಾಕ್ – ಮಧುಕುಮಾರ್ .ದೂರವಾಣಿ ಸಂಖ್ಯೆ: 94803 33370 (ಮೂಡಿಗೆರೆ ಬ್ಲಾಕ್‌ನ ವಿಚಾರ ಹಾಗೂ ಸಮಸ್ಯೆಗಳ ಕುರಿತು ಮಧು ಕುಮಾರ್ ಅವರ ಗಮನಕ್ಕೆ ತರತಕ್ಕದ್ದು)


ಮನೆ – ಸುನಿತಾ. ದೂರವಾಣಿ ಸಂಖ್ಯೆ: 97407 54476
(ಮನೆಗೆ ಭೇಟಿ ನೀಡುವ ಮುನ್ನ ದಯಮಾಡಿ ಸುನಿತಾ ಅವರನ್ನು ಸಂಪರ್ಕಿಸುವುದು).


ಆಲ್ಲೂರು ಬ್ಲಾಕ್‌ನ ಪಿಎ ನೇಮಕ ಬಾಕಿ ಇದೆ.


ವಿಶೇಷ ಸೂಚನೆ: ಕಾರ್ಮಿಕ ವರ್ಗದವರು ಸಮಯದ ಒತ್ತಡವಿದ್ದಲ್ಲಿ ನನ್ನನ್ನು ಭೇಟಿಯಾಗಲು ಸಂಜೆ ಅವಕಾಶವಿದೆ. ಆದರೆ, ದಯವಿಟ್ಟು ಈ ಮೇಲೀನ ಎಲ್ಲಾ ಮಾಹಿತಿಯನ್ನು ತಪ್ಪದೇ ಅನುಸರಿಸಬೇಕೆಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಭರವಸೆಯ ಶಾಸಕಿ ನಯನ ಮೋಟಮ್ಮ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಮಾಹಿತಿಗಾಗಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಪ್ರಜೆಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದೇ ವೇಗ ನಿರಂತರವಾಗಿರಲಿ ಎಂಬುದೇ ಅವಿನ್ ಟಿವಿಯ ಕಳಕಳಿ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *