“ನಿಧನ ವಾರ್ತೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಣಕಲ್ ಹೋಬಳಿಯ ಕರಿಯಣ್ಣ ಗೌಡ ರವರ ಧರ್ಮಪತ್ನಿ,ಬಿಜೆಪಿಯ ಮುಖಂಡರಾದ ಶ್ರೀಯುತ ಪೃಥ್ವಿ ಗೌಡರ ತಾಯಿ ದಿನಾಂಕ 29/05/2023ರ ಸೋಮವಾರದಂದು ಮುಂಜಾನೆ ದೈವಾಧೀನರಾಗಿದ್ದಾರೆ.
ಮೃತರು ಮಕ್ಕಳು,ಮೊಮ್ಮಕ್ಕಳು,ಮರಿಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಕುಟುಂಬದವರಿಗೆ ಆ ಭಗವಂತ ದುಃಖವನ್ನು ಭರಿಸುವ ಶಕ್ತಿ ನೀಡಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ.
ಮೃತರು ಅಂತ್ಯಕ್ರಿಯೆ ದಿನಾಂಕ 29/05/2023ರ ಸೋಮವಾರದಂದು ಸಂಜೆ 4:00 ಗಂಟೆಗೆ ನೆರವೇರಲಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.







