ಫೋನ್ ಇಲ್ಲದ ಪೊಲೀಸ್ ಸ್ಟೇಷನ್.
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ಪೊಲೀಸ್ ಸ್ಟೇಷನ್ ನಲ್ಲಿ ಬಿ.ಎಸ್.ಎನ್.ಎಲ್ ಫೋನ್ (08263-220333) ಹಾಳಾಗಿ ಇಗಾಗಲೆ ಒಂದುವರೆ ತಿಂಗಳು ಕಳೆದಿದೆ.ಇದರೊಂದಿಗೆ ಮೂಡಿಗೆರೆಯ ಇನ್ನೂರಕ್ಕೂ ಹೆಚ್ಚು ಲ್ಯಾಂಡ್ ಫೋನುಗಳು ಹಾಳಾಗಿವೆ.

ಸಾರ್ವಜನಿಕರಿಗೆ ಅತಿ ಅಗತ್ಯವಾದ ಇಲಾಖೆಯ ಫೋನ್ ಸರಿಪಡಿಸಲು ಯಾಕೆ ಬಿ.ಎಸ್.ಎನ್.ಎಲ್ ಹಿಂದೇಟು ಹಾಕುತ್ತಿದೆ ಗೊತ್ತಾಗುತ್ತಿಲ್ಲ.ಇದೆ ರೀತಿಯಲ್ಲಿ ಮುಂದುವರಿದರೆ ಸಾರ್ವಜನಿಕರು ಬಿಎಸ್ ಎನ್ ಎಲ್ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುವ ದಿನ ದೂರವಿಲ್ಲ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






