“ನಿಧನ ವಾರ್ತೆ.”
1 min read
ಮೂಡಿಗೆರೆ ತಾಲ್ಲೂಕು ಗುತ್ತಿ ಗ್ರಾಮದ ಅನೆಗೆರೆಸಿವಾಸಿ ಜಿ.ಎಂ ಮೋಟೆ ಗೌಡರು 88 ವರ್ಷ ದಿನಾಂಕ 25/05/2023ರ ಸಂಜೆ 6:45 ಕ್ಕೆ ವಿಧಿವಶರಾಗಿದ್ದಾರೆ.
ಜಿ.ಎಂ ಅನಿಲ್. ಜಿ ಎಂ ಸುನಿಲ್ ಇವರ ತಂದೆ. ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಧರ್ಮಪಾಲ್ ರವರ ದೊಡ್ಡಪ್ಪ.ಬಹಳ ಜನಾನುರಾಗಿಯಾಗಿದ್ದ ಇವರಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಅಂತ್ಯಕ್ರಿಯೆ ದಿನಾಂಕ 26/05/2023ರ ಶುಕ್ರವಾರದಂದು ಮೃತರ ಸ್ವಗ್ರಾಮ ಗುತ್ತಿಯಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






