ವ್ಯಕ್ತಿ ನಾಪತ್ತೆ.
1 min read
ದಿ:19-05-2023 ಶುಕ್ರವಾರ ರಾತ್ರಿ 9:30ರ ಸಮಯದಲ್ಲಿ ಸಂಜಯ್ ಕುಮಾರ್ (ಮಣಿ) ಎಂಬ ಹೆಸರಿನ 19ವರ್ಷದ ಅವಿವಾಹಿತ ವ್ಯಕ್ತಿ ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲ್ಲೂಕಿನ ಹೊಕ್ಕಳ್ಳಿ ಗ್ರಾಮ- ಬಿ.ಹೊಸಹಳ್ಳಿ ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ವಾಪಸ್ ಮನೆಗೆ ಬಂದಿರುವುದಿಲ್ಲ,ಇವರು ಬಿಳಿ ಬಣ್ಣದ ಅಂಗಿ ಹಾಗೂ ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದು ಈ ವ್ಯಕ್ತಿ ಕಂಡು ಬಂದಲ್ಲಿ ಕೆಳಗಿನ ಈ ನಂಬರಿಗೆ ಅಥವಾ ಬಣಕಲ್ ಪೋಲಿಸ್ ಠಾಣೆಗೆ ದಯವಿಟ್ಟು ಸಂಪರ್ಕಿಸಿ
9448019852-ಸುನಿಲ್
8277183155-ವಿನಯ
9482375509-ರವಿ
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






