ಮರೀಚಿಕೆಯಾದ…..” ಗ್ರಾಮಸಭೆ “
1 min read
ಚಿಕ್ಕಮಗಳೂರು ಜಿಲ್ಲೆ. ಮೂಡಿಗೆರೆ ತಾಲ್ಲೂಕು. ಬಣಕಲ್ ಹೋಬಳಿಯ ಗ್ರಾಮ ಪಂಚಾಯಿತಿಯಲ್ಲಿ ಚುಣಾವಣೆ ನಡೆದು ಒಂದು ವರ್ಷ ಮೂರು ತಿಂಗಳು ಕಳೆದಿದೆ. ಆದರೆ ಇದುವರೆಗೂ ಒಂದೇ ಒಂದು ಗ್ರಾಮಸಭೆ ನಡೆಯಲಿಲ್ಲ . ಗ್ರಾಮದ ಜನ ತಮ್ಮ ಗ್ರಾಮದ ಕುಂದುಕೊರತೆಗಳನ್ನು ತಿಳಿಸಿ ಪರಿಹಾರವನ್ನು ಕಂಡುಕೊಳ್ಳಲು ಗ್ರಾಮಸಭೆ ಮರೀಚಿಕೆಯಾಗಿದೆ ಎಂದು ಜಯಪಾಲ್ ಬಿನ್ನಡಿಸಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ ನಡೆಯದೇ ಇರುವುದಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ವರದಿ…..
ಮಗ್ಗಲಮಕ್ಕಿ ಗಣೇಶ್.
ನ್ಯೂಸ್ ಬ್ಯೂರೋ ಅವಿನ್ ಟಿ.ವಿ

