लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

Featured Video Play Icon

ಆತ್ಮೀಯರೆ………….ಕಾರ್ಯಕ್ರಮದ ವರದಿಗಳನ್ನು ತಾವು ನಮಗೆ ಕಳುಹಿಸುತ್ತಿದ್ದೀರಿ. ನಾವು ಪ್ರಕಟ ಮಾಡುತ್ತಿದ್ದೇವೆ.

ಆದರೆ ಬಹಳಷ್ಟು ವರದಿಗಳಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವವರ ಹೆಸರು ಕಳುಹಿಸುವುದಿಲ್ಲ. ಕೆಲವರು ಫೋಟೋ ಮಾತ್ರ ಕಳುಹಿಸುತ್ತಿದ್ದಾರೆ. ಇನ್ನೂ ಕೆಲವರು ವಾಯ್ಸ್ ರೆಕಾರ್ಡ್ ಕಳ್ಸಿ ನ್ಯೂಸ್ ಮಾಡಿ ಎನ್ನುತ್ತಿದ್ದಾರೆ.

ನೀವು ನ್ಯೂಸ್ ಕಳುಹಿಸುವಾಗ

1.ಕಾರ್ಯಕ್ರಮ ಯಾರು ಮಾಡಿದ್ದು
2.ಯಾರೆಲ್ಲ ಉಪಸ್ಥಿತರಿದ್ದರು
3 ಎಲ್ಲಿ, ಯಾವಾಗ ಕಾರ್ಯಕ್ರಮ ಆದದ್ದು

  1. ಸ್ವಾಗತ, ಧನ್ಯವಾದ, ಕಾರ್ಯಕ್ರಮ ನಿರೂಪಣೆ ಯಾರು ಮಾಡಿದ್ದು.

5.ಎಲ್ಲಾ ವಿಚಾರಗಳಿಗೂ ಆದ್ಯತೆ ನೀಡಲಾಗುತ್ತದೆ.
ಫೋಟೋಗಳು ಕ್ಲಿಯರ್ ಇರಬೇಕು.ಒಂದು ಅಥವ ಎರಡು ಫೋಟೋಗಳನ್ನು ಕಳುಹಿಸುವುದು.
ಅಗತ್ಯವಿದ್ದರೆ ವಿಡಿಯೋ ಕಳಿಸಿ.

ಕನ್ನಡದಲ್ಲಿ ಟೈಪ್ ಮಾಡಿದ ವರದಿಗಳನ್ನು ಮಾತ್ರ ಪ್ರಕಟ ಮಾಡುತ್ತೇವೆ.


ನಿಮ್ಮೂರಿನ ಕಳಪೆ ಕಾಮಗಾರಿಗಳ ಬಗ್ಗೆ….ಕಚೇರಿಯಲ್ಲಿ ಲಂಚ ಕೇಳುತ್ತದ್ದರೆ ತಿಳಿಸಿ…..

ಲೈವ್ ನೇರ ಪ್ರಸಾರಕ್ಕಾಗಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ.

ಮಗ್ಗಲಮಕ್ಕಿಗಣೇಶ್. ಸ್ಥಾನಿಕ ಸಂಪಾದಕರು.
ಅವಿನ್ ಟಿವಿ.
ಸಂಪರ್ಕ ಸಂಖ್ಯೆ : 9448305990.
……………………..9632534499.
ಸಿದ್ದಿಕ್ ಚಕ್ಕಮಕ್ಕಿ: 7847891857.

ಎಲ್ಲಾ ರೀತಿಯ ಶುಭಸಮಾರಂಭದ ಕಾರ್ಯಕ್ರಮಗಳಿಗೆ ಮತ್ತು ಜಾಹಿರಾತುಗಳಿಗೆ ನಮ್ಮ ಅವಿನ್ ಸ್ವರ ಸಂಗಮ ಫೇಸ್ಬುಕ್ ಲೈವ್ ಪೇಜನ್ನು ಸಂಪರ್ಕಿಸಿ :
ಬಕ್ಕಿ ಮಂಜುನಾಥ್ : 9448667558.
7975754550.

About Author

Leave a Reply

Your email address will not be published. Required fields are marked *