“ನಿಧನ ವಾರ್ತೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆಯ ಚಿಕ್ಕಳ್ಳ ಬಳಿ ಮಧುವನ ಹೊಂ ಸ್ಟೇ ಮಾಲಿಕ ವೇಣುಗೋಪಾಲ(ಕೆಸವಳಲು ರಾಧರವರ ಪತಿ.ಅಕ್ಷಯ(ಗುಂಡ )ಅವರ ತಂದೆ) ಇನ್ನಿಲ್ಲ.


ದಿನಾಂಕ 21/05/2023ರ ಭಾನುವಾರದಂದು ಸಂಜೆ 4.50.ರ ಸಮಯದಲ್ಲಿ ಹೊಂ ಸ್ಟೇಗೆ ತೆರಳುತಿದ್ದಾಗ ಭಾರಿ ಗಾಳಿ ಮಳೆಯಿಂದ ಅವರು ಚಲಿಸುತಿದ್ದ ಸ್ಕೂಟಿಯ ಮೇಲೆ ಮರ ಬಿದ್ದು ಸಾವನ್ನಪ್ಪಿದ್ದಾರೆ.ಇನ್ನು ಒಂದು ನಿಮಿಷ ಪ್ರಾಯಾಣ ಮಾಡಿದ್ದರೆ ಇ ಸಾವು ಬರುತ್ತಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಮೂಡಿಗೆರೆ ಎಂ.ಜಿ.ಎಂ.ಆಸ್ಪತ್ರೆಯಲ್ಲಿ ಶವವನ್ನು ಇರಿಸಲಾಗಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.





