“ಧಾರಾಕಾರ ಮಳೆ,ಸಂತೋಷಗೊಂಡಳು ಇಳೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ಪಟ್ಟಣದಲ್ಲಿ ದಿನಾಂಕ 21/05/2023ರ ಭಾನುವಾರದಂದು ಮಧ್ಯಾಹ್ನ 4.15.ರಿಂದ ಆಲಿಕಲ್ಲು,ಗುಡುಗು ಮತ್ತು ಮಿಂಚು ಸಹಿತ ಧಾರಾಕಾರ ಮಳೆಯಾಯಿತು.


ಅಕ್ಕ ಪಕ್ಕದ ಹಳ್ಳಿಗಳಲ್ಲಿ ಸಹ ಮಳೆಯಾಗಿರುವ ವರದಿಗಳು ಬಂದಿವೆ.ಬಿಸಿಲ ಶಾಖಕ್ಕೆ ಕಂಗೆಟ್ಟಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
👇ವೀಡಿಯೋ ನೋಡಲು ಕೆಳಗಿನ ಲಿಂಕನ್ನು ಒತ್ತಿ.
https://fb.watch/kFJ1v7wvmF/?mibextid=RUbZ1f
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.





