“ನಿಧನ ವಾರ್ತೆ.”
1 min read
ದೇಶ ಕಂಡ ಪ್ರಖ್ಯಾತ ನೇತ್ರ ತಜ್ಞರು, ಕೋಟ್ಯಂತರ ಜನರ ಬದುಕಿಗೆ ಬೆಳಕಾದ ಶ್ರೇಷ್ಠ ವೈದ್ಯರು ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಸಾಮಾಜಿಕ ಸತ್ಕಾರ್ಯಗಳನ್ನು ಮಾಡಿದ ನಾರಾಯಣ ನೇತ್ರಾಲಯದ ಸಂಸ್ಥಾಪಕರು ಆದ ಡಾ. ಕೆ ಭುಜಂಗ ಶೆಟ್ಟರ್ ನಿಧನ ಹೊಂದಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ, ಮೃತರ ಕುಟುಂಬಕ್ಕೆ ಹಾಗೂ ಬಂಧು ಮಿತ್ರರಿಗೆ,ಸ್ನೇಹಿತರಿಗೆ ಈ ದುಃಖವನ್ನು ಬರಿಸುವ ಶಕ್ತಿಯನ್ನು ಭಗವಂತ ನೀಡಲಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.





