“ಹುರುಪಿನ ಶಾಸಕಿ.”
1 min read
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸುಳ್ಳು ಭರವಸೆಗಳನ್ನು ನೀಡುವವರೆ ಹೆಚ್ಚು. ಇಂದು ನಾಳೆ ನಾಡಿದ್ದು ಎಂದು ಸತಾಯಿಸಿ ಇವರ ಸಹವಾಸವೇ ಬೇಡ ಎನ್ನುವಂತೆ ಮಾಡುತ್ತಾರೆ.


ಆದರೆ ಇದೇ ಮೊದಲ ಬಾರಿಗೆ ಗೆದ್ದಿರುವ ಮೂಡಿಗೆರೆಯ ಶಾಸಕಿ ನಯನ ಮೊಟಮ್ಮನವರುಮೊದಲ ಬಾರಿಗೆ ಎಂ.ಜಿ.ಎಂ. ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಸಮಸ್ಯೆಯನ್ನು ಆಲಿಸಿ
ಎಂ.ಜಿ.ಎಂ.ಆಸ್ಪತ್ರೆಯ ಶವಗಾರವನ್ನು 24 ಗಂಟೆಗಳಲ್ಲಿ ಸರಿ ಮಾಡಿದನ್ನು ಇಲ್ಲಿ ಸ್ಮರಿಸಬಹುದಾಗಿದೆ.


ಆನಂತರದಲ್ಲಿ ಸುಮಾರು 4 ದಿನಗಳಿಂದ ಮಾವಿನಗುಣಿ ಯಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿ ಕುಡಿಯುವ ನೀರಿನ ಸಮಸ್ಯೆ ಆಗಿದ್ದು ದಿನಾಂಕ 15/05/2023ರ ಸೋಮವಾರದಂದು ಸಂಜೆ ಶಾಸಕರ ಗಮನಕ್ಕೆ ಈ ವಿಷಯವನ್ನು ತಂದಿದ್ದು ದಿನಾಂಕ 16/05/2023ರ ಮಂಗಳವಾರದಂದು ಬೆಳಗ್ಗೆ 11 ಗಂಟೆಗೆ ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಸಿ ತಕ್ಷಣ ಊರಿನ ಸಮಸ್ಯೆಯನ್ನು ಬಗೆಹರಿಸಿದ ಶಾಸಕರಿಗೆ ಗ್ರಾಮಸ್ಥರು ಅಭಿನಂದನೆ ತಿಳಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




