“ನಳಂದ ಇಂಗ್ಲೀಷ್ ಮಾಧ್ಯಮ ಶಾಲೆ ಹಾಗೂ ಪಿಯು ಕಾಲೇಜು.”
1 min read
ಇದು ಮೂಡಿಗೆರೆ ತಾಲ್ಲೂಕಿನ ಪ್ರಥಮ ಆಂಗ್ಲ ಮಾಧ್ಯಮ ಸಂಸ್ಥೆ 1981-82 ನೇ ಇಸವಿಯಲ್ಲಿ ಪ್ರಾರಂಭವಾಗಿದ್ದು ಪ್ರಸ್ತುತ ಈ ಸಂಸ್ಥೆಯಲ್ಲಿ ಎಲ್.ಕೆ.ಜಿ ಇಂದ ಎಸ್. ಎಸ್.ಎಲ್.ಸಿ ವರೆಗೂ ಶಾಲಾ ವಿಭಾಗವಿದೆ ಹಾಗೂ ಪಿ..ಯು.ಸಿ ಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗವಿದೆ.
ವಿಜ್ಞಾನ ವಿಭಾಗದಲ್ಲಿ ಪಿ ಸಿ ಎಂ ಬಿ ಮತ್ತು ಪಿ ಸಿ ಎಂ ಸಿ.ಎಸ್ ವಿಷಯಗಳಿವೆ ಹಾಗೂ ವಾಣಿಜ್ಯ ವಿಭಾಗದಲ್ಲಿ ಇ.ಬಿ.ಎ.ಎಸ್ ಮತ್ತು ಇ.ಬಿ.ಎ.ಸಿ.ಎಸ್ ವಿಷಯಗಳಿವೆ.


ಭಾಷೆ ವಿಷಯಗಳಾಗಿ ಕನ್ನಡ,ಹಿಂದಿ ಮತ್ತು ಇಂಗ್ಲೀಷ್ ವಿಷಯಗಳಿವೆ.ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ
ಕೆ-ಸಿಇಟಿ,ಜೆ ಇಇ,ನೀಟ್ ಹಾಗೂ ಇಂಟಿಗ್ರೇಟೆಡ್ ಕೋರ್ಸ್ ಗಳಿಗೂ ಕೂಡ ಇಲ್ಲಿ ಶಿಕ್ಷಣ ನೀಡುತ್ತಾರೆ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ಜೊತೆಯಲ್ಲೇ ಬ್ಯಾಂಕಿಂಗ್ ವೃತ್ತಿಗೆ ಸಂಬಂಧಿಸಿದಂತೆ ಸಿ ಎ ಫೌಂಡೇಶನ್ ಕ್ಲಾಸಸ್ ನಡೆಸುತ್ತಾರೆ.






ಪ್ರತಿ ವರ್ಷದಲ್ಲೂ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯ ಫಲಿತಾಂಶಗಳಲ್ಲಿ ಜಿಲ್ಲೆ ಹಾಗೂ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದೆ
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಅತ್ಯುತ್ತಮ ಶ್ರೇಣಿಯ ಫಲಿತಾಂಶಗಳು
ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ನುರಿತ ಶಿಕ್ಷಕರು ಹಾಗೂ ಅತ್ಯುತ್ತಮ ಕ್ರೀಡಾಂಗಣ ಹಾಗೂ ಉತ್ತಮ ಸಾರಿಗೆ ವ್ಯವಸ್ಥೆ ಕ್ರೀಡೆಯಲ್ಲಿ ಅನೇಕ ವಿದ್ಯಾರ್ಥಿಗಳ ಉತ್ತಮ ಸಾಧನೆ,ಉತ್ತಮ ಹಾಸ್ಟೆಲ್ ವ್ಯವಸ್ಥೆ,ಲೈಬ್ರರಿ, ಲ್ಯಾಬೋರೇಟರಿ, ಸುಸಜ್ಜಿತವಾದ ಕಟ್ಟಡಗಳು ಇರುವ ಮಲೆನಾಡ ಮಡಿಲಿನ ಉತ್ತಮ ಶಾಲೆ ಎಂಬ ಕೀರ್ತಿ ಇದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




