“ನೂತನ ಶಾಸಕಿ ನಯನ ಮೋಟಮ್ಮ ಅವರಿಗೆ ಮಹಿಳೆಯರಿಂದ ಆರತಿ ಬೆಳಗುವ ಮೂಲಕ ಸ್ವಾಗತ.”
1 min read
ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯಲ್ಲಿ ಗೆದ್ದು ಬಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಯನ ಮೋಟಮ್ಮ ಅವರನ್ನು ಬಿಳಗುಳದಲ್ಲಿ ಮಹಿಳೆಯರು ಆರತಿ ಎತ್ತುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ಕೊಲ್ಲಿ ಬೈಲಿಗೆ ಆಗಮಿಸಿದ ನಯನ ಮೋಟಮ್ಮ ಅವರು ಸಾವಿರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಬೆಂಬಲಿಗರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ
ಕ್ಷೇತ್ರದ ಮೂಲೆ ಮೂಲೆ ಯಲ್ಲೂ ಕೂಡ ಕೆಲಸ ಮಾಡುತ್ತೇನೆ ತಾಯಿಯಂತೆ ಜನರ ಸೇವೆಯನ್ನು ಹಾಗೂ ಸರ್ವ ಧರ್ಮವನ್ನು ಸಮಾನತೆಯಿಂದ ಗೌರವಿಸುತ್ತೇನೆ ಎಂದು ಹೇಳಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.


