“ಮತ ಎಣಿಕೆ.”
1 min read
ರಾಜ್ಯದಲ್ಲಿ ದಿನಾಂಕ 13/05/2023ರ ಶನಿವಾರದಂದು 34 ಕೇಂದ್ರಗಳಲ್ಲಿ ಮತ ಎಣಿಕೆಗೆ ಸಿದ್ಧತೆ.
ಈಗಾಗಲೇ ಮತ ಚಲಾಯಿಸಿರುವ ಇವಿಎಂ ಗಳನ್ನು ಪೊಲೀಸ್ ಕಣ್ಗಾವಲಿನಲ್ಲಿ ಭದ್ರತೆಯ ಕೊಠಡಿಯಲ್ಲಿಡಲಾಗಿದೆ. ಮತಯಂತ್ರಗಳಿರುವ ಸ್ಟ್ರಾಂಗ್ ರೂಮ್ ಗಳಿಗೆ ಸಿಸಿ ಕ್ಯಾಮೆರಾ ನಿಗಾ ಜತೆಗೆ ವ್ಯಾಪಕ ಭದ್ರತೆ ಒದಗಿಸಲಾಗಿದೆ.ಮತ ಎಣಿಕೆಯ ಜಿಲ್ಲಾ ಕೇಂದ್ರಗಳು ಈ ಕೆಳಗಿನಂತಿವೆ.
ಬೆಳಗಾವಿ ಜಿಲ್ಲೆ-ಆರ್ ಪಿ ಡಿ ಕಾಲೇಜು,
ಬಾಗಲಕೋಟೆ-ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ,ವಿಜಯಪುರ-ಸೈನಿಕ ಶಾಲೆ ಆವರಣ,ಯಾದಗಿರಿ-ಸರ್ಕಾರಿ ಪಿಯು ಕಾಲೇಜು.
ಕಲಬುರಗಿ-ಗುಲ್ಬರ್ಗ ವಿಶ್ವವಿದ್ಯಾಲಯ,ಬೀದರ್ ಬಿವಿಬಿ ಕಾಲೇಜು.
ರಾಯಚೂರು-ಎಸ್ ಆರ್ ಬಿಪಿಎಸ್ ಪಿಯು ಕಾಲೇಜು.
ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು.
ಗದಗ-ಶ್ರೀ ಜಗದ್ಗುರು ತೋಟದಾರ್ಯ ಎಂಜಿನಿಯರಿಂಗ್ ಕಾಲೇಜು.
ಧಾರವಾಡ-ಕೃಷಿ ವಿಜ್ಞಾನ ವಿಶ್ವವಿದ್ಯಾಲಯ.
ಉತ್ತರ ಕನ್ನಡ ಜಿಲ್ಲೆ-ಡಾ ಎ.ವಿ.ಬಾಳಿಗ ಕಲೆ ಮತ್ತು ವಿಜ್ಞಾನ ಕಾಲೇಜು ಕುಮಟಾ.
ಹಾವೇರಿ-ಸರ್ಕಾರಿ ಎಂಜಿನಿಯರಿಂಗ್ ಕಾಲೇಜು.
ವಿಜಯನಗರ-ಪ್ರೌಢದೇವರಾಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.
ಹೊಸಪೇಟೆ,ಬಳ್ಳಾರಿ-ರಾವ್ ಬಹಾದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು.
ಚಿತ್ರದುರ್ಗ-ಸರ್ಕಾರಿ ವಿಜ್ಞಾನ ಕಾಲೇಜು,ದಾವಣಗೆರೆ-ಶಿವ ಗಂಗೋತ್ರಿ.
ದಾವಣಗೆರೆ ವಿಶ್ವ ವಿದ್ಯಾಲಯ .
ಶಿವಮೊಗ್ಗ ಜಿಲ್ಲೆ-ಸಹ್ಯಾದ್ರಿ ಕಲಾ ಕಾಲೇಜು.
ಉಡುಪಿ-ಸೆಂಟ್ ಸಿಸಿಲಿಸ್ ಸಮೂಹ ಸಂಸ್ಥೆ, ಬ್ರಹ್ಮಗಿರಿ.
ಚಿಕ್ಕಮಗಳೂರು-ಐಡಿಎಸ್ ಜಿ ಸರ್ಕಾರಿ ಕಾಲೇಜು,
ತುಮಕೂರು-ಸರ್ಕಾರಿ ಪಾಲಿಟೆಚ್ನಿಕ್, ತುಮಕೂರು ವಿಜ್ಞಾನ ವಿಶ್ವವಿದ್ಯಾಲಯ ಮತ್ತು ತುಮಕೂರು ಕಲಾ ವಿಶ್ವವಿದ್ಯಾಲಯ.
ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು.ಬಿಬಿಎಂಪಿ ಕೇಂದ್ರ-ಬಿಎಂಎಸ್ ಮಹಿಳಾ ಕಾಲೇಜು, ಬಸವನಗುಡಿ.
ಬಿಬಿಎಂಪಿ ಉತ್ತರ-ಮೌಂಟ್ ಕಾರ್ಮೆಲ್ ಕಾಲೇಜು, ಬಿಬಿಎಂಪಿ ದಕ್ಷಿಣ-ಎಸ್ ಎಸ್ ಎಂ ಆರ್ ವಿ ಪಿಯು ಕಾಲೇಜು ಜಯ ನಗರ,
ಬೆಂಗಳೂರು ನಗರ-ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್,
ಬೆಂಗಳೂರು ಗ್ರಾ. ಜಿಲ್ಲೆ -ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಶಾಲೆ,
ರಾಮನಗರ -ಸರ್ಕಾರೀ ಎಂಜಿನಿಯರಿಂಗ್ ಕಾಲೇಜು.
ಮಂಡ್ಯ ಜಿಲ್ಲೆ-ಮಂಡ್ಯ ವಿಶ್ವವಿದ್ಯಾಲಯ,
ದಕ್ಷಿಣ ಕನ್ನಡ-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್,
ಕೊಡಗು-ಸೆಂಟ್ ಜೋಸೆಫ್ ಕಾನ್ವೆಂಟ್,
ಮೈಸೂರು-ಸರ್ಕಾರಿ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜು ಈ ಸ್ಥಳಗಳಲ್ಲಿ ಮತ ಎಣಿಕೆ ನಡೆಯಲಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.


