ರಸ್ತೆ ಸ್ವಚ್ಛತಾ ಕಾರ್ಯಕ್ರಮ || ಶಾಸಕ ಎಂಪಿ ಕುಮಾರಸ್ವಾಮಿ || ಉದ್ಘಾಟಿಸಿದರು || ROAD CLEANING
1 min read
ರಸ್ತೆ ಸ್ವಚ್ಛತಾ ಕಾರ್ಯಕ್ರಮವನ್ನು ಶಾಸಕರಾದ ಶ್ರೀ ಎಂಪಿ ಕುಮಾರಸ್ವಾಮಿ ಅವರು ಉದ್ಘಾಟಿಸಿದರು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಹಲವು ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ಅಧ್ಯಕ್ಷರು,ಸದಸ್ಯರುಗಳು ಜೆಸಿಐ ಮೂಡಿಗೆರೆ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದರು. ನಮ್ಮ ಜೆಸಿ ಅದ್ಯಕರು.ಪದಾಧಿಕಾರಿಗಳಾದ ದೀಪಿಕಾ ಪ್ರಸಾದ್, ಆಕಾಶ್ ,ಸುದೇವ್, ವಿಶ್ವ,ವಾಸುದೇವ್ ಈ ಕಾರ್ಯಕ್ರಮದಲ್ಲಿ ವಿಶೇಷ ಆಸಕ್ತಿ ತೋರಿ ಭಾಗವಹಿಸಿದ್ದರು.ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.