day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *ನೂತನ ಒಕ್ಕಲಿಗರ ನಿಗಮದ ಅಧ್ಯಕ್ಷರು ಸನ್ಮಾನಿಸಿ ಅಭಿನಂದಿಸಿದರು……ಅಭಿನಂದನೆ…… #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

*ನೂತನ ಒಕ್ಕಲಿಗರ ನಿಗಮದ ಅಧ್ಯಕ್ಷರು ಸನ್ಮಾನಿಸಿ ಅಭಿನಂದಿಸಿದರು……ಅಭಿನಂದನೆ…… #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ನೂತನ ಒಕ್ಕಲಿಗರ ನಿಗಮದ ಅಧ್ಯಕ್ಷರು ಸನ್ಮಾನಿಸಿ ಅಭಿನಂದಿಸಿದರು.
…..ಅಭಿನಂದನೆ……

ಬೆಂಗಳೂರು……..
ದಿನಾಂಕ 24-7-2021 ರಂದು ಬೆಂಗಳೂರು ನಗರ ಬನಶಂಕರಿಯಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾದ ಎಮ್ ಕೃಷ್ಣಪ್ಪ ನವರು,
ವಿಶ್ವ ಒಕ್ಕಲಿಗರ ಡೈರೆಕ್ಟರಿಯ ಸಂಪಾದಕರು,
ತ್ಯಾಗಿ ಲಕ್ಷ್ಮೀದೇವಿ ಸ್ಮಾರಕ ಕಂಚಿನ ಪ್ರತಿಮೆ,
ಶೀಲಾಶಾಸನ ಪ್ರತಿಷ್ಟಾಪಕರು , ಕೆಂಪೇಗೌಡ ಜೀವನ ಚರಿತ್ರೆ ಮತ್ತು ತ್ಯಾಗಿ ಲಕ್ಷ್ಮೀದೇವಿ ಜೀವನ ಚರಿತ್ರೆ ಕಿರುಹೊತಿಗೆ ಪುಸ್ತಕ ಸಂಪಾದಕರು.
ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಸ್ಥಾಪಕರಾದ ಕೆ ಟಿ ಚಂದ್ರು ರವರನ್ನು ಬೆಂಗಳೂರು ನಗರದ ವಿವಿಧ ಸಂಘ ಸಂಸ್ಥೆಗಳ ಸಮ್ಮುಖದಲ್ಲಿ ಕೆ ಟಿ ಚಂದ್ರು ರವರನ್ನು ನೂತನ ಒಕ್ಕಲಿಗರ ನಿಗಮದ ಅಧ್ಯಕ್ಷರು ಸನ್ಮಾನಿಸಿ ಅಭಿನಂದಿಸಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author