day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಬಣಕಲ್ ಪೊಲಿಸ್ ಠಾಣೆಗೆ ನೊತನ ಸಬ್ ಇನ್ಸ್ಪೆಕ್ಟರ್ ಗಾಯತ್ರಿ #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಬಣಕಲ್ ಪೊಲಿಸ್ ಠಾಣೆಗೆ ನೊತನ ಸಬ್ ಇನ್ಸ್ಪೆಕ್ಟರ್ ಗಾಯತ್ರಿ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಚಿಕ್ಕಮಗಳೂರು ಜಿಲ್ಲೆ. ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆಗೆ ನೂತನವಾಗಿ ಬಂದ ಸಬ್ ಇನ್ಸ್ಪೆಕ್ಟರ್ ಗಾಯತ್ರಿ 28.07.2021.ರ ಬುದುವಾರ ಅಧಿಕಾರ ವಹಿಸಿಕೊಂಡರು.
ಇ ಹಿಂದೆ ಪ್ರಥಮವಾಗಿ ಪೊಲಿಸ್ ಪೇದೆಯಾಗಿ 1996.ರಲ್ಲಿ ಶೃಂಗೇರಿಯಲ್ಲಿ ಇಲಾಖೆಗೆ ಸೇರಿಕೊಂಡರು.
ನಂತರ ದಫ಼ೆದಾರರಾಗಿ ಆಲ್ದೂರ್.
ಎ ಎಸ್ ಐ ಆಗಿ ಲಿಂಗದಳ್ಳಿ.
ಪಿ ಎಸ್ ಐ ಆಗಿ ಮತ್ತೆ ಲಿಂಗದಳ್ಳಿ.ಕಳಸ.ಗೊಣೀಬೀಡು ಠಾಣೆಯಲ್ಲಿ ಕೆಲಸ ಮಾಡಿದ್ದಾರೆ.
ಶಿಸ್ತಿಗೆ ಹೆಸರಾದ ಗಾಯತ್ರಿಯವರು ಬಣಕಲ್ ನಲ್ಲಿ ಉತ್ತಮ ಸೇವೆ ಮಾಡಲಿ ಎಂಬುದೆ ನಮ್ಮ ಆಶಯ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author