day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಶೌರ್ಯ ವಿಪತ್ತು ಹಾಗೂ ಶಿವಗಿರಿ ಸೇವಕರು ವತಿಯಿಂದ ಕೊರೊನಾದಿಂದ ಮೃತಪಟ್ಟ 50ನೇ ವ್ಯಕ್ತಿಯ ಶವ ಸಂಸ್ಕಾರ #avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ಶೌರ್ಯ ವಿಪತ್ತು ಹಾಗೂ ಶಿವಗಿರಿ ಸೇವಕರು ವತಿಯಿಂದ ಕೊರೊನಾದಿಂದ ಮೃತಪಟ್ಟ 50ನೇ ವ್ಯಕ್ತಿಯ ಶವ ಸಂಸ್ಕಾರ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಅಂತ್ಯ ಸಂಸ್ಕಾರ*

ಚಿಕ್ಕಮಗಳೂರು ಜಿಲ್ಲೆ.

ಮೂಡಿಗೆರೆ ತಾಲ್ಲೂಕಿನ

ಹಳೆಮೂಡಿಗೆರೆ.

ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ಸೇವಕರು ವತಿಯಿಂದ ಈ ದಿನ ಕೊರೊನಾದಿಂದ ಮೃತಪಟ್ಟ 50ನೇ ವ್ಯಕ್ತಿಯ ಶವ ಸಂಸ್ಕಾರ ನಡೆಸಲಾಯಿತು.

ದಿನಾಂಕ ಜೂನ್ 16

ಮೂಡಿಗೆರೆ ತಾಲ್ಲೂಕು ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿಯ ಕೃಷ್ಣಾಪುರ  ವಾಸಿಯಾದ ಸುಮಾರು 44 ವರ್ಷ  ಇವರು ಕೋವಿಡ್ 19 ಮೃತಪಟ್ಟಿದ್ದು ಈ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆಯನ್ನು ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ತಂಡ ಹಾಗೂ ಶಿವಗಿರಿ ಸೇವಕರು ತಂಡದ  ಸದಸ್ಯರು ನೆರವೇರಿಸಿರುತ್ತಾರೆ .

ಈ ಸೇವಾಕಾರ್ಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಸಂಯೋಜಕ  ಪ್ರವೀಣ್ ಪೂಜಾರಿ, ಸದಸ್ಯರುಗಳಾದ , ರವಿ ಪೂಜಾರಿ, ಅರುಣ್ ಪಿಂಟೋ, ವಿನೀತ್ ಜನ್ನಾಪುರ ರವಿ ಅಗ್ರಿಟೆಕ್ ಪ್ರವೀಣ್ ಅಚ್ಚು, ಮತ್ತು

ಮೃತರ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ವರದಿ :-

ಪ್ರವೀಣ್ ಪೂಜಾರಿ.

ಸಂಯೋಜಕರು.

ಶೌರ್ಯ ಶ್ರೀ ಧರ್ಮಸ್ಥಳ  ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ

ಕಸಬಾ ವಲಯ

ಮೂಡಿಗೆರೆ.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author