day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಗಾಳಿ ಮಳೆಗೆ ಹಾನಿಗೊಂಡ ಮನೆಗೆ ಆಸರೆಯಾದ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ಸೇವಕರು #avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಗಾಳಿ ಮಳೆಗೆ ಹಾನಿಗೊಂಡ ಮನೆಗೆ ಆಸರೆಯಾದ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ಸೇವಕರು #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಗಾಳಿ ಮಳೆಗೆ ಹಾನಿಗೊಂಡ ಮನೆಗೆ ಆಸರೆಯಾದ ವಿಪತ್ತು ನಿರ್ವಹಣಾ ತಂಡ ಹಾಗೂ ಶಿವಗಿರಿ ಸೇವಕರು

ದಿನಾಂಕ ಜೂನ್ 18

ಮೂಡಿಗೆರೆ ತಾಲೂಕು ಹೆಸಗಲ್ ಗ್ರಾಮ ಪಂಚಾಯಿತಿ ರಂಗಮ್ಮ ಎಂಬವರಿಗೆ ಸೇರಿದ ಮನೆಯ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣವಾಗಿ ಹಾಳಾಗಿದೆ ಇದನ್ನು ಮನಗಂಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತ್ಯವತಿ ನಮ್ಮ ತಂಡಕ್ಕೆ ಕರೆಯ ಮೂಲಕ ಮನವಿಯನ್ನು ಮಾಡಿದ ತಕ್ಷಣವೇ ಆ ಜಾಗಕ್ಕೆ ತೆರಳಿ ಮನೆಯ ಮೇಲ್ಚಾವಣಿ ಪ್ಲಾಸ್ಟಿಕ್ಕಿನ ಸಂಪೂರ್ಣವಾಗಿ ಮುಚ್ಚಿ ಮುಂದಿನ ದಿನಗಳವರೆಗೆ ಯಾವುದೇ ರೀತಿಯ ಅನಾಹುತಗಳು ಆಗದ ರೀತಿಯಲ್ಲಿ ತಾತ್ಕಾಲಿಕವಾಗಿ ದುರಸ್ತಿ ಗೊಳಿಸಲಾಯಿತು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ನಮ್ಮ ತಂಡಕ್ಕೆ ಶುಭ ಹಾರೈಸಿ ಇನ್ನು ಮುಂದೆ ನಿಮ್ಮ ಜೊತೆ ನಾವಿರುತ್ತೇವೆ ಎಂಬ ಭರವಸೆಯ ಮಾತನಾಡಿದರು ಈ ಸ್ಥಳಕ್ಕೆ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಸಹ ಹಾಜರಿದ್ದರು.

ಈ ಸಂದರ್ಭದಲ್ಲಿ ಸಂಯೋಜಕ ಪ್ರವೀಣ್ ಪೂಜಾರಿ ಸುರೇಶ್ ವೆಂಕಟೇಶ್ ಸಂತೋಷ್ ಸುನಿಲ್ ಪ್ರತಾಪ್ ಶಶಿ ಕೆಲ್ಲೂರು ಹರೀಶ್ ಗೌಡ ಅಶ್ವಿನ್ ವಿನುತ್ ಮಂಜುನಾಥ್ ಗ್ರಾಮಪಂಚಾಯತಿಯ ಬಿಲ್ ಕಲೆಕ್ಟರ್ ನಜೀರ್ ಹಾಗೂ ಮರದ ಕೆಲಸ ಮಾಡುವ ಲಿಂಗಪ್ಪ ಗೌಡ ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author