day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಅಬಕಾರಿ ಇಲಾಖೆಗೆ ಮದ್ಯಪ್ರಿಯರ ಬೇಡಿಕೆ.!!???.” – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

“ಅಬಕಾರಿ ಇಲಾಖೆಗೆ ಮದ್ಯಪ್ರಿಯರ ಬೇಡಿಕೆ.!!???.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ದಿನಾಂಕ 27/12/2023ರ ಬುಧವಾರದಂದು, ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘ (ರಿ.) ಇದರ ವತಿಯಿಂದ,ಮದ್ಯಪ್ರಿಯರ ಬೇಡಿಕೆಗಾಗಿ ಹಾಸನ ಜಿಲ್ಲೆಯ,ಬೇಲೂರು ತಾಲ್ಲೂಕಿನ,ಅಬಕಾರಿ ಕಚೇರಿಯ ಎದುರು ಹೋರಾಟ ನಡೆಯಿತು.

ಈ ಹೋರಾಟದ ಕುರಿತು ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘ (ರಿ.) ಇದರ ತಾಲ್ಲೂಕು ಅಧ್ಯಕ್ಷರಾದ ತೋಟೇಶ್ ತಗರೆ ಮಾತನಾಡಿದರು.

ಈ ಸಂದರ್ಭದಲ್ಲಿ ಅನೇಕ ಗೃಹಿಣಿಯರು ಭಾಗವಹಿಸಿದ್ದು ವಿಶೇಷವಾಗಿತ್ತು.

ಈ ಹೋರಾಟದ ಸಭೆಯಲ್ಲಿ ತಾಲ್ಲೂಕು‌ ಅಬಕಾರಿ ಠಾಣಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.ಮದ್ಯಪ್ರಿಯರ ಅನೇಕ ಬೇಡಿಕೆಗಳು ಮನವಿಯಲ್ಲಿದ್ದು ಈ ಕುರಿತು ಅಬಕಾರಿ ಇಲಾಖೆ ಹಾಗೂ ಸರ್ಕಾರ ಗಮನಹರಿಸುವಂತೆ ಹಾಗೂ ಮದ್ಯದ ಬಾಟಲಿಗಳನ್ನು ಮೂಲ ದರದಲ್ಲೇ ಮಾರುವಂತೆ ಘೋಷಣೆಗಳನ್ನು ಕೂಗುತ್ತಾ ಹೋರಾಟ ನಡೆಯಿತು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *