day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ನೆಟ್ವರ್ಕ್….ನೆಟ್ವರ್ಕ್…..ಟವರ್ ಇದ್ದರೂ ಸಿಗದ ನೆಟ್ವರ್ಕ್….ಸರಿ ಪಡಿಸಿದ ಅಧಿಕಾರಿಗಳು.” – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

“ನೆಟ್ವರ್ಕ್….ನೆಟ್ವರ್ಕ್…..ಟವರ್ ಇದ್ದರೂ ಸಿಗದ ನೆಟ್ವರ್ಕ್….ಸರಿ ಪಡಿಸಿದ ಅಧಿಕಾರಿಗಳು.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಮತ್ತು ಕಾಗಿನಕೊಂಡದ ಸುತ್ತಮುತ್ತಲ ಗ್ರಾಮಸ್ಥರಿಗೆ ಹತ್ತು ದಿನಗಳಿಂದ ಸರಿಯಾಗಿ ಏರ್ಟೆಲ್ ನೆಟ್ವರ್ಕ್ ಸಂಪರ್ಕ ಸಿಗದಿದ್ದ ಕಾರಣ ದಿನಾಂಕ 26/10/2023ರ ಗುರುವಾರದಂದು ಗಬ್ಗಲ್ ಟವರ್ ಬಳಿ ಧರಣಿ ನಡೆಸಿದ್ದು,ಸ್ಥಳೀಯ ಪೊಲೀಸ್ ಠಾಣೆಗೆ ದೂರನ್ನು ನೀಡಿ ಸ್ಥಳಕೆ ಪೊಲೀಸ್ ಅಧಿಕಾರಿಗಳು ಬಂದು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಟವರ್ ನಲ್ಲಿ ಇದ್ದ ಸಮಸ್ಯೆ ಹಾಗೂ ಮರ್ಕಲ್ ಗ್ರಾಮಕ್ಕೆ ಇದ್ದ ನೇರ ಸಂಪರ್ಕವನ್ನು ಸರಿಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಶಿಕುಮಾರ್,ವಿಠ್ಠಲ್ ಪೂಜಾರಿ,ಸಚಿನ್ ಮರ್ಕಲ್ ,ಅಶ್ವಥ್,ರಮೇಶ್ ಯಾದವ್ ಹಾಗೂ ಬ್ಯಾಂಡ್ ರವಿ,ನವೀನ್ ಹಾವಳಿ ಹಾಜರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *