day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಶ್ರೀ ವಿದ್ಯಾಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ” ಸಮಗ್ರ ಪ್ರಶಸ್ತಿ “ – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಶ್ರೀ ವಿದ್ಯಾಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ” ಸಮಗ್ರ ಪ್ರಶಸ್ತಿ “

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಬಣಕಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ದಿನಾಂಕ 12.09.2023 ರಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡ್ಡಹಟ್ಟಿಯಲ್ಲಿ ನಡೆದಿದ್ದು . ಸಮಗ್ರ ಪ್ರಶಸ್ತಿ ಕೊಡುವಲ್ಲಿ ಆದ ತಪ್ಪುಗಳನ್ನು ಸರಿಪಡಿಸಿ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿಗಳು ಶ್ರೀ ವಿದ್ಯಾಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಣಕಲ್ ಗೆಸಮಗ್ರ ಪ್ರಶಸ್ತಿಯನ್ನು ಪ್ರಕಟಿಸಿದ್ದಾರೆ .ಇದರಲ್ಲಿ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು 13ಪ್ರಥಮ. 6 ದ್ವಿತೀಯ. 3 ತೃತೀಯ ಸ್ಥಾನದೊಂದಿಗೆ. ಒಟ್ಟು 22 ವಿಭಾಗಗಳಲ್ಲಿ ಬಹುಮಾನವನ್ನು ಪಡೆದು ” ಸಮಗ್ರ ಪ್ರಶಸ್ತಿ ” ಯನ್ನು ಪಡೆದಿದ್ದಾರೆ. ಇದರಲ್ಲಿ…..
ಚಿನ್ಮಯಿ- ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ.
ಹಂಸವಿ – ಕಥೆ ಹೇಳುವುದು ಪ್ರಥಮ.
ಸಾತ್ವಿಕ ಬಿ.ಎಸ್ – ಕವನ ವಾಚನ ಪ್ರಥಮ
ಸನ್ನಿಧಿ- ಆಶುಭಾಷಣ ಪ್ರಥಮ
ಅಲಿಷ ನರೋನ್ಹ -ಹಿಂದಿ ಕಂಠಪಾಠ ಪ್ರಥಮ ಮತ್ತು ಇಂಗ್ಲಿಷ್ ಕಂಠಪಾಠ ಸಾನ್ವಿಕ-
ಲಘು ಸಂಗೀತ ಪ್ರಥಮ.
ಸಾನಿಕ- ಅಭಿನಯ ಗೀತೆಪ್ರಥಮ.
ವಿದ್ವತ್ ಶರ್ಮ- ಲಘು ಸಂಗೀತ ಪ್ರಥಮ.
ಐಂದ್ರಿನಿ -ಭಕ್ತಿಗೀತೆ ಪ್ರಥಮ . ವಿದ್ವತ್ ಶರ್ಮ-ಧಾರ್ಮಿಕ ಪಠಣ ಸಂಸ್ಕೃತ ಪ್ರಥಮ.
ಭಾನ್ವಿ- ಆಶುಭಾಷಣ ಪ್ರಥಮ
ಪ್ರಾಯಣ ಪ್ರಯಾಗ್- ಚಿತ್ರಕಲೆ ಪ್ರಥಮ.
ಅನುಶ್ರೀ -ಕಥೆ ಹೇಳಿದರು ದ್ವಿತೀಯ
ಸಾತ್ವಿಕ್ -ಕನ್ನಡ ಕಂಠಪಾಠ ದ್ವಿತೀಯ
ಆಯುಷ್- ಕನ್ನಡ ಕಂಠಪಾಠ
ದ್ವಿತೀಯ. ಸಾನ್ವಿಕ – ಭಕ್ತಿಗೀತೆ ದ್ವಿತೀಯ. ಸನ್ನಿಧಿ ಚಿತ್ರಕಲೆ – ದ್ವಿತೀಯ. ಲೋಚನ್.ಬಿ. ಎಲ್ – ಛದ್ಮವೇಷ ದ್ವಿತೀಯ, ಮಹಮ್ಮದ್ ಸಾಧಿಕ್ – ಅರೇಬಿಕ್ ಧಾರ್ಮಿಕ ಪಠಣ ತೃತೀಯ. ಖುಷಿ – ಅಭಿನಯಗೀತೆ ತೃತೀಯ,ಸೃಜನ್ -ಕ್ಲೇ ಮಾಡಲಿಂಗ್ ತೃತೀಯ.

ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಹಾಗೂ ಬಹುಮಾನವನ್ನು ಪಡೆದು ” ಸಮಗ್ರ ಪ್ರಶಸ್ತಿ ” 13 ವಿಭಾಗಗಳಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ ಎಲ್ಲ ಮತ್ತು ಮಕ್ಕಳನ್ನು ಸಿದ್ಧಪಡಿಸಿದ ಎಲ್ಲಾ ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿಯು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ವರದಿ…….

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್ ಅವಿನ್ ಟಿ.ವಿ

About Author

Leave a Reply

Your email address will not be published. Required fields are marked *