लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಂ ಎಂ ಪಿ ಎಲ್ ಹೆಗ್ಗಡತಿಯರ ತಂಡ ಚಾಂಪಿಯನ್

ಆಲ್ದೂರು: ಸಮೀಪದ ಬಿರಂಜಿ ಹೊಳೆಯ ಪಕ್ಕದಲ್ಲಿರುವ ಮಲ್ನಾಡ್ ಟ್ರೋಫಿ ಕ್ರೀಡಾಂಗಣದಲ್ಲಿ ಮಲ್ನಾಡ್ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ ಪ್ರಥಮ ಆವೃತ್ತಿ ಶನಿವಾರ
ಮುಕ್ತಾಯವಾಯಿತು.

ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಹೆಗ್ಗಡತಿ ಯರು ತಂಡ 11,000 ನಗದು ಬಹುಮಾನ ಪಡೆಯಿತು
ದ್ವಿತೀಯ ಸ್ಥಾನವನ್ನು ಡ್ರೀಮ್ ಚೇಜರ್ಸ್ ಪಡೆದು 5,500 ನಗದು ಬಹುಮಾನ ಗಳಿಸಿತು.
ಫೈನಲ್ ಪಂದ್ಯಟದಲ್ಲಿ ವಿಮನ್ ಆಫ್ ದ ಮ್ಯಾಚ್ ಪ್ರಶಸ್ತಿ ಮತ್ತು ಸರಣಿ ಸರ್ವೋತ್ತಮ ಪ್ರದರ್ಶನ ಪ್ರಶಸ್ತಿಯನ್ನು ಹೆಗ್ಗಡತಿ ತಂಡದ ರಾಗಿಣಿ, ಪಡೆದುಕೊಂಡರು.
ಬಹುಮಾನವಾಗಿ ಬಂದಂತಹ 11000 ನಗದು ಹಾಗೂ ದ್ವಿತೀಯ ಬಹುಮಾನದ 5 ಸಾವಿರ ನಗದು ಹಣವನ್ನು ಅಂಧ ಮಕ್ಕಳ ಶಾಲೆಗೆ ಕೊಡುಗೆಯಾಗಿ ಎರಡು ತಂಡದ ನಾಯಕಿಯರು ನೀಡಿದರು.
ಕ್ರೀಡಾಕೂಟವನ್ನು ಉದ್ದೇಶಿಸಿ ಲೋಕಪ್ಪ ಗೌಡ ಮಹಿಳೆಯರಿಗಾಗಿ ಏರ್ಪಡಿಸಿದ ಕ್ರೀಡಾಕೂಟ ಅಚ್ಚುಕಟ್ಟಾಗಿದ್ದು, ಆಯೋಜಕರು ಮಹಿಳೆಯರಿಗೆ ಪ್ರತಿಭೆ ಪ್ರದರ್ಶನ ಮಾಡಲು ಉತ್ತಮ ಅವಕಾಶ ಒದಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಯೋಜಕರಾದ ಹೆಡದಾಳು ಮಧು, ಪ್ರತಾಪ್, ಸಾಗರ್, ಚರಣ್, ಸಂದೀಪ್, ಆಶ್ರಿಕ್,
ಇದ್ದರು.

About Author

More Stories

Leave a Reply

Your email address will not be published. Required fields are marked *

You may have missed