day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಜಾವಳಿ ಭಾಗದ ವಿಪತ್ತು ನಿರ್ವಹಣಾ ಘಟಕ ಹಾಗೂ ಪೊಲೀಸ್ ಸ್ವಯಂಸೇವಕರು#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಜಾವಳಿ ಭಾಗದ ವಿಪತ್ತು ನಿರ್ವಹಣಾ ಘಟಕ ಹಾಗೂ ಪೊಲೀಸ್ ಸ್ವಯಂಸೇವಕರು#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಓಂ ಶ್ರೀ ಮಂಜುನಾಥಯ ನಮಃ
ಜಾವಳಿ ಭಾಗದ ವಿಪತ್ತು ನಿರ್ವಹಣಾ ಘಟಕ ಜಾವಳಿ.
ಈ ದಿನ ಬಾಳುರು ಪೊಲೀಸ್ ಠಾಣೆಯಲ್ಲಿ ಮಳೆಗಾಲದಲ್ಲಿ ಜಾವಳಿ ಬಾಗದಲ್ಲಿ ಸಂಭವಿಸುವ ವಿಪತ್ತುಗಳಿಗೆ.ಪೊಲೀಸ್ ಇಲಾಖೆ ಯೊಂದಿಗೆ. ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸಹಕಾರದೊಂದಿಗೆ ಸುಲಭವಾಗಿ ಪರಿಹರಿಸಬಹುದು.ಎಂದು ಬಾಳೂರು ಸಬ್ ಇ್ಸಪೆಕ್ಟರ್ ರೇಣುಕಾ ಹಾಗೂ ಎ ಎಸ್ ಐ ಹನುಮಂತಪ್ಪ ಹಾಗೂ ಹೇಮಂತ್ ತಿಳಿಸಿದರು. ಜಾವಳಿ ಭಾಗದ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಹಾಗೂ ಸ್ವಯಂಸೇವಕರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಉಪಸ್ಥಿತಿಯಲ್ಲಿ ಇದ್ದರು. ಜವಳಿ ವಿಪತ್ತು ನಿರ್ವಹಣಾ ಘಟಕ ಶೌರ್ಯ ವಿಪತ್ತು ನಿರ್ವಹಣೆ ಘಟಕ ಜಾವಳಿ ಸಂಯೋಜಕರಾದ ಸಾಗರ ದಿನಕರ್ ಪೂಜಾರಿ ಚಂದ್ರು ಸಂಜೀವ ಸಂದೀಪ್ ಸಾವಿನ ಆಶಿಕ್ ಅಭಿಷೇಕ್ ಮಹೇಶ್ ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author